ಬುಧವಾರ, 29 ಜನವರಿ 2020
5:30 ಪೂರ್ವಾಹ್ನ
Daily PDF
ಪಂಜಾಬ್ ಕೇಸರಿ, ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯ್ 155ನೇ ಜನ್ಮ ಜಯಂತಿ
Authored by:
Siddaram Halli
ಪಂಜಾಬ್ ಕೇಸರಿ ಎಂದ ತಕ್ಷಣ ನೆನಪಾಗುವದು ಲಾಲಾ ಲಜ ಪತ ರಾಯ್ ಇವರ 155ನೇ ಜನ್ಮ ದಿನಾಚರಣೆ ದೇಶಾದ್ಯಂತ ಮಂಗಳವಾರ ಆಚರಿಸಲಾಗಿಯಿತು.
ಪ್ರಧಾನಿ ನರೇಂದ್ರ ಮೋದಿ ಲಾಲಾ ಲಜಪತ ರಾಯ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಲಾಲ ಲಜಪತ ರಾಯ್ ಅವರು 1928ರ ನವೆಂಬರ್ 17ರಂದು ವಿಧಿವಶರಾಗಿದ್ದರು.