ರವಿವಾರ, 19 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತದ ಮಾಜಿ ಆಲ್‌ರೌಂಡರ್ ಬಾಪು ನಾಡಕರ್ಣಿ ನಿಧನ
Authored by:
Basavaraj Halli
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ಸತತ 12 ಮೇಡನ್ ಓವರ್ ಎಸೆದು ಖ್ಯಾತಿ ಪಡೆದಿದ್ದ ಭಾರತದ ಮಾಜಿ ಆಲ್‌ರೌಂಡರ್ ಬಾಪು ನಾಡಕರ್ಣಿ ಶುಕ್ರವಾರ ವಯೋಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.