ಬುಧವಾರ, 15 ಜನವರಿ 2020
5:30 ಪೂರ್ವಾಹ್ನ
Daily PDF
ಕೋಲಾ ಅಳಿವಿನಂಚಿನ ಸಾಲಿಗೆ...!
Authored by:
Basavaraj Halli
ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಭೀಕರ ಕಾಳ್ಗಿಚ್ಚು ಇಲ್ಲಿನ ಮುದ್ದಾದ ಸಸ್ತನಿ ಕೋಲಾಗಳ ಜೀವಕ್ಕೂ ಕುತ್ತು ತಂದಿದೆ. ಇದರಿಂದಿ ಇಲ್ಲಿನ ಸರ್ಕಾರ ಇವುಗಳನ್ನು ‘ಅಳಿವಿನಂಚಿನ ಜೀವಿಗಳು’ ಎಂದು ಘೋಷಿಸುವ ಸಾಧ್ಯತೆ ಇದೆ. ಕೋಲಾಗಳ ಶೇ 30 ರಷ್ಟು ಆವಾಸಸ್ಥಾನ ನಾಶವಾಗಿದೆ. ಇನ್ನೂ ಹಲವು ಅಪರೂಪದ ಪ್ರಾಣಿಗಳನ್ನೂ ಅಳವಿನಂಚಿಗೆ ತಂದಿದೆ.