* ಭಾರತದ ತನೀಷಾ ಕ್ರಾಸ್ಟ್ಪ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಫ್ರಾನ್ಸ್‌ನಲ್ಲಿ ನಡೆದ 2023 ರ ನಾಂಟೆಸ್ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ನಡೆಯಿತ್ತು.
* ಜೂನ್ 18 (ಭಾನುವಾರ)ರಂದು ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 21-15, 21-14 `ರಲ್ಲಿ ಚೀನಾ ತೈಪೆಯ ಹುಂಗ್ ಎನ್ ತು ಲಿಪ್ ಯು ಪೆಯ್ ವಿರುದ್ಧ ಗೆಲವು ಸಾಧಿಸಿತ್ತು.
ಬ್ಯಾಡ್ಮಿಂಟನ್: ಭಾರತದ ತನೀಷಾ- ಅಶ್ವಿನಿ ಜೋಡಿಗೆ ಪ್ರಶಸ್ತಿ
Published by Yallamma G
20 ಜೂನ್ 2023