* ಭಾರತದಲ್ಲಿ ಚೀತಾವನ್ನು ಮರುಪರಿಚಯಿಸುವ ಯೋಜನೆಯ ಪ್ರಗತಿ ಪರಿಶೀಲನೆಗೆ ಪರಿಸರ ಪ್ರವಾಸೋದ್ಯಮ ಭಾಗವಾಗಿ ಚೀತಾ ವಸತಿ ವಲಯವನ್ನು ಮುಕ್ತಗೊಳಿಸುವ ಮೇಲ್ವಿಚಾರಣೆಗಾಗಿ 11 ಸದಸ್ಯರ ಉನ್ನತಾಧಿಕಾರ ಸಮಿತಿಯನ್ನು ಕೇಂದ್ರ ಸರ್ಕಾರ ಮೇ 26 ರಂದು ಪರಿಶೀಲನಾ ಸಮಿತಿಯನ್ನು ರಚಿಸಿದೆ.
* ರಾಜಸ್ಥಾನ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಆರ್.ಎನ್.ಮೆಹರೋತ್ರಾ, ಭಾರತದ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ಮಾಜಿ ನಿರ್ದೇಶಕರಾದ ಪಿ.ಆರ್.ಸಿನ್ಹಾ, ಮತ್ತು ಆಂಧ್ರಪ್ರದೇಶದ ಮಾಜಿ ಸಿಸಿಎಫ್ ಎಚ್.ಎಸ್.ನೇಗಿ, ಡಬ್ಲ್ಯುಐಐನ ಪ್ರಾಧ್ಯಾಪಕರಾಗಿದ್ದ ಪಿ.ಕೆ.ಮಲ್ಲಿಕ್, ಡಬ್ಲ್ಯುಐಐನ ಮಾಜಿ ಡೀನ್ ಜಿ.ಎಸ್.ರಾವತ್, ಅಹಮದಾಬಾದ್ ಮೂಲದ ಸಮಾಜ ಸೇವಕ ಮಿಟ್ಟಲ್ ಪಟೇಲ್, ಡಬ್ಬುಐಐ ವಿಜ್ಞಾನಿ ಮತ್ತು ಎನ್‌ಟಿಸಿಎ ಇನ್‌ಸ್ಪೆಕ್ಟರ್ ಜನರಲ್ ಖಮರ್ ಖುರೇಶಿ ರವರು ಉನ್ನತಾಧಿಕಾರಿಗಳು ಪರಿಶೀಲನಾ ಸಮಿತಿಯಲ್ಲಿದಾರೆ.
ಭಾರತದ ಚೀತಾ ಯೋಜನೆಗೆ ಪರಿಶೀಲನಾ ಸಮಿತಿ
Published by Yallamma G
27 ಮೇ 2023