* ಕರ್ನಾಟಕ ರಾಜ್ಯವು ಈ ವರ್ಷದ (2023) ರ “ಆಯುಷ್ಮಾನ್ ಉತ್ಕೃಷ್ಟತಾ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡಿದೆ.
* ರಾಷ್ಟ್ರ ರಾಜಧಾನಿ ಹೊಸದೆಹಲಿಯಲ್ಲಿ ನಡೆದ ಆರೋಗ್ಯ ಮಂಥನ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಡಾ. ರಂದೀಪ್ ಅವರು ಸೆಪ್ಟೆಂಬರ್ 25 ರಂದು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
* ಸೇವಾ ಕ್ಷೇತ್ರದ ಲಿಂಗ ಸಮಾನತೆಯ 2022ರ ಅಕ್ಟೋಬರ್‌ನಿಂದ 2023 ರ ಸೆಪ್ಟೆಂಬರ್‌ವರೆಗಿನ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವು ಗುರುತಿಸಲ್ಪಟ್ಟಿದೆ.
* ಧಾರವಾಡ ಜಿಲ್ಲಾಸ್ಪತ್ರೆಯು ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023ರ ವರೆಗೆ ಅತಿ ಹೆಚ್ಚಿನ ಸಂಖ್ಯೆಯ ಡಿಜಿಟಲ್ ದಾಖಲಾತಿಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಸೇವೆಗೆ ಸಂಪರ್ಕಿಸುವ ಮೂಲಕ ಸರಕಾರಿ ಸೌಲಭ್ಯ ಒದಗಿಸುವ ಕ್ಷೇತ್ರದಲ್ಲಿದೆ.
ಆಯುಷ್ಮಾನ್ ಉತ್ಕೃಷ್ಟತಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕರ್ನಾಟಕ.
Published by Bhagya R K
28 ಸೆಪ್ಟೆಂಬರ್ 2023