* ಏರುತ್ತಿರುವ ಬೆಲೆ ಏರಿಕೆಯನ್ನು ತಡೆಯುವುದು ಹಾಗೂ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ‘ಭಾರತ್ ರೈಸ್’ ಬ್ರ್ಯಾಂಡ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರೂ.ನಂತೆ ಮಾರಾಟ ಮಾಡಲು ನಿರ್ಧರಿಸಿದೆ.
* ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಈ ಕುರಿತು ಖಚಿತಪಡಿಸಿದೆ.
* ಈಗಾಗಲೇ ಭಾರತ್ ಬ್ರ್ಯಾಂಡ್ ಗೋದಿ ಹಿಟ್ಟು, ಮತ್ತು ಕಡಲೆ ಬೇಳೆ ಮಾರಾಟ ವಾಗುತ್ತಿದೆ.
* ಪ್ರತಿ ಕೆ.ಜಿ ಗೆ 29.ರೂ ನಿಗದಿಪಡಿಸಲಾಗಿದ್ದು 5 ಕೆ.ಜಿ ಮತ್ತು 10 ಕೆ. ಜಿ. ಪ್ಯಾಕೆಟಗಳಲ್ಲಿ ದೊರೆಯಲಿದೆ.
ಶನಿವಾರ, 03 ಫೆಬ್ರುವರಿ 2024
4:58 ಅಪರಾಹ್ನ
Daily PDF
29 ರೂ.ಗೆ ಸಿಗಲಿದೆ ಭಾರತ್ ಬ್ರ್ಯಾಂಡ್ ಅಕ್ಕಿ
Authored by:
Yallamma G