* ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಣೆ ಮಾಡಲಾಗುತ್ತದೆ. ಆರೋಗ್ಯಕರ ಜೀವನ, ಆಹಾರ ಪದ್ಧತಿ ಮತ್ತು ಆಹಾರ ಉತ್ಪಾದನೆಯಲ್ಲಿ ಹಾಲಿನ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
* ವಿಶ್ವ ಹಾಲು ದಿನ 2023ರ ಥೀಮ್ "ಡೈರಿ ಆನಂದಿಸಿ (Enjoy Dairy)" ಎನ್ನುವುದಾಗಿದೆ.
* ಪ್ರಪಂಚದಾದ್ಯಂತ ಹಾಲು ಮತ್ತು ಹಾಲು ಉತ್ಪಾದಿಸುವ ಕೈಗಾರಿಕೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರಚಾರ ಮಾಡಲು ಪ್ರತಿ ವರ್ಷ ವಿಶ್ವ ಹಾಲು ದಿನವನ್ನು ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಇದನ್ನು ವಿಶ್ವ ಡೈರಿ ದಿನ ಎಂದೂ ಕರೆಯುತ್ತಾರೆ.
2023 ಜೂನ್ 1 ವಿಶ್ವ ಹಾಲು ದಿನ
Published by Yallamma G
01 ಜೂನ್ 2023