ಕನ್ನಡ ವ್ಯಾಕರಣ ದರ್ಪಣ
| Language | Kannada |
|---|---|
| Page Count | 291 Pages |
| Publisher | ಕನ್ನಡ ಸಾಹಿತ್ಯ ಪರಿಷತ್ತು |
| Binding | Paperback |
Kannada Vyakarana Darpana Book by kannada Sahity parishattu:
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ "ಕನ್ನಡ ವ್ಯಾಕರಣ ದರ್ಪಣ" ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ತುಂಬಾ ಉಪಯುಕ್ತವಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗಿದೆ ಹಾಗೂ ಕನ್ನಡ ವ್ಯಾಕರಣದ ಪ್ರಸಿದ್ಧ ಕೃತಿ ಇದಾಗಿದ್ದು, ಎಲ್ಲ ಸ್ಪರ್ಧಾತ್ಮಕ ಮತ್ತು ಶೈಕ್ಷಣಿಕ ಕಲಿಕೆಯಲ್ಲಿ ತುಂಬಾ ಸಹಕಾರಿಯಾಗಲಿದೆ.
* ಪುಸ್ತಕವು KPSC ಯಾ FDA SDA ಮತ್ತು ಗ್ರೂಪ್ C ಪರೀಕ್ಷೆ, ಸೇರಿದಂತೆ KTET, PDO, B.Ed, D.Ed ಮತ್ತು ಮತ್ತಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಉಪಯುಕ್ತ ಸರ್ಕಾರೀ ಪುಸ್ತಕವಾಗಿದೆ. ಕನ್ನಡ ವ್ಯಾಕರಣ ದರ್ಪಣ ಪುಸ್ತಕವು ಪರಿಷ್ಕೃತ 9 ನೇ ಮುದ್ರಣವಾಗಿದೆ.
Kannada Vyakarana Darpana Book by kannada Sahity parishattu
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Pramod Kumar
12 ನವೆಂಬರ್ 2023Uma K R
26 ಮಾರ್ಚ್ 2023M.D. Saddam
14 ಡಿಸೆಂಬರ್ 2022Shashikumar H
13 ಡಿಸೆಂಬರ್ 2022Similar & Related Books
View Allಕನ್ನಡ ಕುಲರಸಿಕರು - ಎ ಎನ್ ಕೃಷ್ಣರಾಯರು
A N Krushnarayaru
ಸಂಕ್ಷಿಪ್ತ ಕನ್ನಡ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು
ಸಂಕ್ಷಿಪ್ತ ಕನ್ನಡ - ಇಂಗ್ಲಿಷ್ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು