ಸಂಕ್ಷಿಪ್ತ ಕನ್ನಡ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು
₹190
₹200
Save ₹10 (5% OFF)
Out of Stock
Delivery around 5 working days
Delivery charges: ₹50
100% Genuine
Fast Dispatch
Secure Payment
Product Specifications
| Language | Kannada |
|---|---|
| Page Count | 1440 Pages |
| Publisher | ಕನ್ನಡ ಸಾಹಿತ್ಯ ಪರಿಷತ್ತು |
| Binding | Paperback |
About This Book (ಪುಸ್ತಕದ ವಿವರಣೆ)
ಸಂಕ್ಷಿಪ್ತ ಕನ್ನಡ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು ಪುಸ್ತಕವು ಕನ್ನಡ ಸಾಹಿತ್ಯ ಪರಿಷತ್ತು ಅವರಿಂದ ರಚಿಸಲಾಗಿದೆ. ದೇಶ ಸುತ್ತು ಕೋಶ ಓದು ಎಂಬುದು ಪ್ರಸಿದ್ಧ ನಾಣ್ನುಡಿ ಒಬ್ಬ ವ್ಯಕ್ತಿ ತನ್ನ ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಲು ಕೋಶ ಓದುವುದಕ್ಕಿಂತ ಉತ್ತಮ ದಾರಿ ಇನ್ನೊಂದು ಇಲ್ಲ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಬಹಳ ಹಿಂದೆಯೇ ಅರ್ಥ ಮಾಡಿಕೊಂಡು ನಿಘಂಟುಗಳನ್ನು ಸಿದ್ಧಪಡಿಸುವ ಕೈಂಕರ್ಯಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದು, ಪರಿಷತ್ತಿನ ಮುದ್ರಣಾಲಯದಿಂದ ಈಗಾಗಲೇ ಹಲವು ನಿಘಂಟುಗಳು ಪ್ರಕಟವಾಗಿ ಓದುಗರ ಕೈ ಸೇರಿವೆ. ಇದೀಗ ಸಂಕ್ಷಿಪ್ತ ಕನ್ನಡ ನಿಘಂಟು 12ನೆಯ ಬಾರಿ ಮರು ಮುದ್ರಣವಾಗಿ ತಮ್ಮ ಕೈ ಸೇರುತ್ತಿದೆ. 1975 ರಲ್ಲಿ ಮೊದಲ ಸಲ ಮುದ್ರಣಗೊಂಡ ಈ ನಿಘಂಟು 3 ಲಕ್ಷದಷ್ಟು ಪ್ರತಿಗಳು ಮಾರಾಟವಾಗಿ ಕನ್ನಡಿಗರ ಕೈ ಸೇರಿರುವುದು ಇದರ ಉಪಯುಕ್ತತೆ ಹಾಗೂ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.
ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಅಧ್ಯಾಪಕರು ಮಾತ್ರವಲ್ಲ ಎಲ್ಲರ ಮನೆಯಲ್ಲಿ ಇರಬೇಕಾದ ಈ ನಿಘಂಟಿನ ಹೆಸರು ಸಂಕ್ಷಿಪ್ತ ನಿಘಂಟು ಎಂದು ಇದ್ದರೂ ಇದರ ಗಾತ್ರ 1500 ಪುಟಗಳಷ್ಟು ದೊಡ್ಡದು. ಆದರೂ ಬೆಲೆ ಮಾತ್ರ ಕೈಗೆಟಕುವಂತಿದೆ.
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View Allಸಮಗ್ರ ಕನ್ನಡ ಸಾಹಿತ್ಯ ಕೈಪಿಡಿ - ಎಚ್. ಲೋಕೇಶ್ ಮಸವನಘಟ್ಟ
ಎಚ್. ಲೋಕೇಶ್ ಮಸವನಘಟ್ಟ
₹298.00
₹350.00
ಕನ್ನಡ ವ್ಯಾಕರಣ ತಂತ್ರಗಳು -ಎಚ್.ಲೋಕೇಶ್ ಮಸವನಘಟ್ಟ
ಎಚ್. ಲೋಕೇಶ್ ಮಸವನಘಟ್ಟ
₹165.00
₹210.00
ಸಂಕ್ಷಿಪ್ತ ಕನ್ನಡ - ಇಂಗ್ಲಿಷ್ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು
₹315.00
₹350.00
ಮಿಲೇನಿಯಂ ಸಾಮಾನ್ಯ ಅಧ್ಯಯನ 2027 | Millennium GK 2027 Sapna | HRK
Dr H R Krishnamurthy Hosa Beedu (HRK)
(14)
₹590.00
₹695.00
₹225.00
₹250.00
₹80.00