ಕನ್ನಡ ಸಾಹಿತ್ಯ ಚರಿತ್ರೆ - ತ.ಸು.ಶಾಮರಾಯ
| Language | Kannada |
|---|---|
| Page Count | 285 Pages |
| Publisher | ಕನ್ನಡ ಸಾಹಿತ್ಯ ಪರಿಷತ್ತು |
| Format / Binding | Paperback |
kannada sahitya charitre Kannada sahitya parishattu:
* ತ.ಸು.ಶ್ಯಾಮರಾಯರು ಬರೆದ ಕನ್ನಡ ಸಾಹಿತ್ಯ ಚರಿತ್ರೆ ಪುಸ್ತಕವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದ್ದು, ಈ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿದೆ.
* ಕನ್ನಡ ಸಾಹಿತ್ಯ ಚರಿತ್ರೆ ಪುಸ್ತಕವು "ಕನ್ನಡ ಸಾಹಿತ್ಯ ಪರಿಷತ್ತು" ಬಿಡುಗಡೆಗೊಳಿಸಿದ ಪುಸ್ತಕವಾಗಿದ್ದು, ಪುಸ್ತಕವು ಮುಖ್ಯವಾಗಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪಂಪ ಪೂರ್ವ ಯುಗದಿಂದ ಆಧುನಿಕ ಯುಗದ ಆರಂಭದವರೆಗಿನ ಬಹುಪಾಲು ಸಾಹಿತಿಗಳ ಮಾಹಿತಿಯನ್ನೊಳಗೊಂಡಿದೆ.
- ಈ ಪುಸ್ತಕವು FDA, SDA, Group C ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ಓದಲೇಬೇಕಾದ ಉಪಯುಕ್ತ ಪುಸ್ತಕವಾಗಿದೆ. ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Hemanth Kumar Ac
Similar & Related Books
View Allಕನ್ನಡ ಕುಲರಸಿಕರು - ಎ ಎನ್ ಕೃಷ್ಣರಾಯರು
A N Krushnarayaru
Recently Viewed
ಪ್ರಚಲಿತ ಘಟನೆಗಳು 2024 | ಜನವರಿಯಿಂದ ಡಿಸೆಂಬರ್ | ಡಿ ಎಲ್ ದೇವರಾಜ್
ಪ್ರೊ ಡಿ ಎಲ್ ದೇವರಾಜ್
ವಿಜ್ಞಾನ ಮತ್ತು ಸಮಾಜ ವಿಜ್ಞಾನ 7 ರಿಂದ 10 ನೇ ತರಗತಿ | Printed Short Notes | ಮಲ್ಲಿಕಾರ್ಜುನ್ ಬಿಳಗಿ
ಮಲ್ಲಿಕಾರ್ಜುನ್ ಬಿಳಗಿ
ಐಚ್ಚಿಕ ಕನ್ನಡ ಕೈಪಿಡಿ -ಎ. ಸುಬ್ರಮಣಿ SMV ಗೋಲ್ಡ್
ಎ. ಸುಬ್ರಮಣಿ
ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ KAR-TET ಪತ್ರಿಕೆ 1 | 1 ರಿಂದ 5ನೇ ತರಗತಿ- SunStar
Ishwar Singh, Pramilamma, S P Manjunath