ಪಂಚಾಯತ ರಾಜ್ ಕಾಯ್ದೆ ಮತ್ತು ಯೋಜನೆಗಳು -ಶ್ರೀ ಶ್ರೀಪಾದ ಭೀ ಜೋಶಿ -492

Publisher: ಮಾರ್ಗದರ್ಶಿ ಕರಿಯರ ಅಕಾಡೆಮಿ, ವಿಜಯಪುರ
Kannada
5.0 (1 Reviews)
₹394 ₹492 Save ₹98 (20% OFF)
Out of Stock Delivery around 5 working days Delivery charges: ₹45
Qty
100% Genuine Fast Dispatch Secure Payment
Product Specifications
Language Kannada
Page Count 420 Pages
Publisher ಮಾರ್ಗದರ್ಶಿ ಕರಿಯರ ಅಕಾಡೆಮಿ, ವಿಜಯಪುರ
Binding Paperback
About This Book (ಪುಸ್ತಕದ ವಿವರಣೆ)
ಪಂಚಾಯತ ರಾಜ್ ಕಾಯ್ದೆ ಮತ್ತು ಯೋಜನೆಗಳು -ಶ್ರೀ ಶ್ರೀಪಾದ ಭೀ ಜೋಶಿ 
ಈ ಪುಸ್ತಕವು 1993 ರ ಕಾಯ್ದೆಯ 2022 ರಲ್ಲಿ ತಿದ್ದುಪಡಿಯಾದ ನಂತರ ರಚನೆಯಾದ ಪುಸ್ತಕವಾಗಿದೆ. ಇದರಲ್ಲಿ ಪಂಚಾಯತಿಯ  ಇತಿಹಾಸ, ಪಂಚಾಯತ್ ವ್ಯವಸ್ಥೆಯ ಬೆಳವಣಿಗೆ, 73 ಮತ್ತು 74 ನೇ ತಿದ್ದುಪಡಿಗಳು, ಸಂಪೂರ್ಣ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಅನುಸೂಚಿಗಳು, ಅಧ್ಯಾಯಗಳು, ಪ್ರಕರಣಗಳು, ನಮೂನೆಗಳು, ಕಾಯ್ದೆಗಳ ಇತ್ತೀಚಿನ ದಿನಗಳಲ್ಲಿ ಆದ ತಿದ್ದುಪಡಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಹಾಗೆಯೇ ಸಂಭವನೀಯ ಪ್ರಶ್ನೋತ್ತರಗಳು, ಮಾದರಿಯ ಪ್ರಶ್ನೆಪತ್ರಿಕೆಗಳು ಹಾಗೂ ಉತ್ತರ ಸಹಿತವಾದ ಹಳೆಯ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ.
ಈ ಪುಸ್ತಕವು PDO ಕಾರ್ಯದರ್ಶಿ SDAA ಮತ್ತು ಇನ್ನುಳಿದ ಎಲ್ಲ ರೀತಿಯಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಮಾರ್ಗದರ್ಶಿ ಕರಿಯರ ಅಕಾಡೆಮಿ ವಿಜಯಪುರ 
Ratings & Reviews (ವಿಮರ್ಶೆಗಳು)
5.0 (1 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
J
Jayashankar Tn
06 ಫೆಬ್ರವರಿ 2023

ಸೂಪರ್ ಬುಕ್ ಇನ್ pdo

Similar & Related Books

View All

Recently Viewed

₹394 ₹492