ಯಶೋಮಾರ್ಗ ಐಎಎಸ್/ ಕೆಎಎಸ್ /ಮುಖ್ಯ ಪರೀಕ್ಷೆಯ ಕೈಪಿಡಿಗಳು - ಸಪ್ನ | 5 ಪುಸ್ತಕಗಳ Combo

Publisher: Sapna Book House
Kannada
5.0 (1 Reviews)
₹1359 ₹1590 Save ₹231 (15% OFF)
Out of Stock Delivery around 5 working days Delivery charges: ₹20
Qty
100% Genuine Fast Dispatch Secure Payment
Product Specifications
Language Kannada
Page Count 1500 Pages
Publisher Sapna Book House
Binding Paperback
About This Book (ಪುಸ್ತಕದ ವಿವರಣೆ)
ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗಾಗಿ ಸಪ್ನ ಪಬ್ಲಿಕೇಷನ್ ವತಿಯಿಂದ ಐಎಎಸ್ /ಕೆಎಸ್ ಮುಖ್ಯ ಪರೀಕ್ಷೆಯ ಕೈಪಿಡಿ ಹೊರತರಲಾಗಿದೆ, ಈ ಪುಸ್ತಕಗಳನ್ನು ಯೊಶೋಮಾರ್ಗ ಎಂಬ ಶೀರ್ಷಿಕೆಯಿಂದ ಹೊರತರಲಾಗಿದೆ.

1) =ಪ್ರಬಂಧಗಳು = ಈ ಪುಸ್ತಕವು ಕಳೆದ  ಹದಿನೈದು ವರ್ಷಗಳ ಐಎಎಸ್/ಕೆಎಸ್  ಮುಖ್ಯ ಪರೀಕ್ಷೆಯ (ಪ್ರಬಂಧ ಪತ್ರಿಕೆಗಳು) ಪ್ರಶ್ನೆಪತ್ರಿಕೆಗಳು,ರಾಷ್ಟ್ರ/ಅಂತರಾಷ್ಟ್ರೀಯ ಹಾಗೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಕುರಿತು ಪ್ರಚಲಿತ ಮತ್ತು ಇತ್ತೀಚಿನ ಬೆಳವಣಿಗೆಯ ಬಗ್ಗೆ  ಬರೆಯಲಾದ ವಿಮರ್ಶಾತ್ಮಕ ಲೇಖನಗಳು ಒಳಗೊಂಡಿದೆ .
2) = ಸಾಮಾನ್ಯ ಅಧ್ಯಯನ -1 : ಈ  ಪುಸ್ತಕವು ಭಾರತದ ಪರಂಪರೆ ಮತ್ತು ಸಂಸ್ಕೃತಿ ,ಭಾರತದ  ಮತ್ತು ಪ್ರಪಂಚದ ಇತಿಹಾಸ , ಭೂಗೋಳ ಮತ್ತು ಸಮಾಜ ವಿಷಯಗಳನ್ನು ಒಳಗೊಂಡಿದೆ.
3)= ಸಾಮಾನ್ಯ ಅಧ್ಯಯನ -2 : ಈ  ಪುಸ್ತಕವು ಆಡಳಿತ ,ಸಂವಿಧಾನಾ,ರಾಜಕೀಯ,ಸಾಮಾಜಿಕ ನ್ಯಾಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನುಒಳಗೊಂಡಿದೆ.
4) = ಸಾಮಾನ್ಯ ಅಧ್ಯಯನ- 3 : ಈ ಪುಸ್ತಕವು ಮಾಹಿತಿ ತಂತ್ರಜ್ಞಾನ,ಆರ್ಥಿಕ ಅಭಿವೃದ್ಧಿ ಮತ್ತು ನೈಸರ್ಗಿಕ ವಿಪತ್ತು ನಿರ್ವಣೆ ಜೇವವೈವಿಧ್ಯತೆ ಮತ್ತು ಭದ್ರತೆ ವಿಷಯಗಳನ್ನುಒಳಗೊಂಡಿದೆ
5) =ಸಾಮಾನ್ಯ ಅಧ್ಯಯನ-4 : ಈ ಪುಸ್ತಕವು ನೈತಿಕ ಮೌಲ್ಯಗಳು ,ದಕ್ಷತೆ ಮತ್ತು ಮನೋಸಾಮರ್ಥ್ಯ ನೀತಿಶಾಸ್ತ್ರ ,ಮಾನವ ಮೌಲ್ಯಗಳು , ನೀತಿ ನಿಷ್ಠೆ ,ಅಭಿರುಚಿಗಳು ವಿಸ್ತೃತ ಪರಿಚಯವನ್ನು ಒಳಗೊಂಡಿದೆ.
Ratings & Reviews (ವಿಮರ್ಶೆಗಳು)
5.0 (1 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
U
User
13 ಡಿಸೆಂಬರ್ 2024

Similar & Related Books

View All

Recently Viewed

₹1359 ₹1590