ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ - PDO Exam Handbook | Gram Swaraj & Schemes by Ashok Mirji KAS CTO
| Language | Kannada |
|---|---|
| Page Count | 822 Pages |
| Publisher | ಸ್ಪರ್ಧಾ ಕ್ರಾಂತಿ ಪ್ರಕಾಶನ |
| Binding | Paperback |
PDO Exam Handbook| Gram Swaraj & Schemes by Ashok Mirji KAS CTO :
"ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ - PDO ಕಾರ್ಯದರ್ಶಿ SDAA ಹುದ್ದೆಗಳ ನೇಮಕಾತಿ ಮಾರ್ಗದರ್ಶಿ" ಪುಸ್ತಕವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತಿ ಕಾರ್ಯದರ್ಶಿ ಹುದ್ದೆಗಳ ತಯಾರಿಗಾಗಿ ಉತ್ತಮ ಪುಸ್ತಕವಾಗಿದೆ.
* 2021ರ ತಿದ್ದುಪಡಿ ಅನ್ವಯ ರಚಿತವಾದ ಪ್ರಥಮ ಪುಸ್ತಕ ಇದಾಗಿದ್ದು, ಕಳೆದ ಪರೀಕ್ಷೆಯಲ್ಲಿ 96 ಪ್ರಶ್ನೆಗಳನ್ನು ನೀಡಿದ ಏಕೈಕ ಪುಸ್ತಕವಾಗಿದೆ.
* ಪುಸ್ತಕವು ಒಟ್ಟು 822 ಪುಟಗಳನ್ನು ಹೊಂದಿದ್ದು, ಅತಿ ಹೆಚ್ಚು ಅಧ್ಯಾಯಗಳನ್ನು ಒಳಗೊಂಡ ಪುಸ್ತಕವಾಗಿದೆ ಹಾಗು ಎಲ್ಲ ನಿಯಮಗಳು, ಅಧಿಸೂಚನೆಗಳು ಹಾಗೂ ಯೋಜನೆಗಳನ್ನು ಒಳಗೊಂಡಿರುತ್ತದೆ.
- ಇಲಾಖೆಯ ಅಧಿಕಾರಿಗಳಿಂದ ಸರಳ ಭಾಷೆಯಲ್ಲಿ ರಚಿತವಾದ ಪುಸ್ತಕವಾಗಿದೆ.
* 2023 ನೇ ಸಾಲಿನ ಪರಿಷ್ಕೃತ 12 ನೇ ಮುದ್ರಣವಾಗಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Shantinath Patil
05 ಏಪ್ರಿಲ್ 2024Vishwanatha L
31 ಜುಲೈ 2023Sridhar Basiral
23 ಜುಲೈ 2023Praveena Mj
14 ನವೆಂಬರ್ 2022Confusing headding ide 12 th edition or 11 edition confirm maadi
Similar & Related Books
View Allಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -1 2021-22
Vinod Kadakola
Spardha Vijetha October 2026 Magazine | ಸ್ಪರ್ಧಾ ವಿಜೇತ ಅಕ್ಟೋಬರ್ 2026 ಮಾಸಪತ್ರಿಕೆ
K M Suresh I ಕೆ ಎಂ ಸುರೇಶ್