ಚಿಗುರು ಬ್ರಹ್ಮಾಸ್ತ್ರ | ಭೂಗೋಳಶಾಸ್ತ್ರ Geography| Chiguru Bramhastra Question Bank | 20% Mega Discount

Author: BabuReddy PSI
Publisher: Chiguru Book Publications
Kannada
₹256 ₹320 Save ₹64 (20% OFF)
In Stock Delivery around 5 working days Delivery charges: ₹45
Qty
Buy Now
100% Genuine Fast Dispatch Secure Payment
Product Specifications
Language Kannada
Page Count 354 Pages
Publisher Chiguru Book Publications
Binding Paperback
About This Book (ಪುಸ್ತಕದ ವಿವರಣೆ)
ಚಿಗುರು ಬ್ರಹ್ಮಾಸ್ತ್ರ | ಭೂಗೋಳಶಾಸ್ತ್ರ Geography| Chiguru Bramhastra Question Bank | 20% Mega Discount
ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಭೂಗೋಳಶಾಸ್ತ್ರ ವಿಷಯ ಪುಸ್ತಕವು ಲಭ್ಯವಿದ್ದು, ಈ ಪುಸ್ತಕದಲ್ಲಿ 1991 ರಿಂದ 2026ರ ವರೆಗೆ ನಡೆಸಲಾದ ಒಟ್ಟು400ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. 
ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. 
ಈ ಪುಸ್ತಕಗಳನ್ನು ಭರ್ಜರಿ 20% ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. ಬಾಬುರೆಡ್ಡಿ ಪಿ.ಎಸ್.ಐ
 
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?

Rate and share your preparation feedback to help fellow aspirants!

No reviews yet

Be the first to share your rating and review for this book!

Similar & Related Books

View All

Recently Viewed

₹256 ₹320