NET/KSET ಮಾರ್ಗದರ್ಶಿ | Canakya Career Academy - 2025 Edition
| Language | Kannada |
|---|---|
| Page Count | 320 Pages |
| Publisher | Chanakya Career Academy |
| Format / Binding | Paperback |
ಚಾಣಕ್ಯ ಕರಿಯರ್ ಅಕಾಡೆಮಿ, ವಿಜಯಪುರ ಇವರು ನೆಟ್ ಹಾಗೂ ಕೆ ಸೆಟ್ ಪರೀಕ್ಷೆಗಳ ತಯಾರಿಗಾಗಿ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದು. ವಿವಿಧ ರಾಜ್ಯಗಳ SLET ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ ಹಾಗೂ ಈ ಪುಸ್ತಕವು ಉಪನ್ಯಾಸಕರ ಅರ್ಹತಾ ಪರೀಕ್ಷೆ ಹಾಗೂ ಪಿಎಚ್ ಡಿ ಪ್ರವೇಶ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿದೆ.
NET ಹಾಗೂ KSET ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮದ ಎಲ್ಲ ಘಟಕಾಂಶಗಳ ವಿವರ ಹಾಗೂ 2004 ರಿಂದ ಇಂದಿನವರೆಗೆ ಎಲ್ಲ NET ಪ್ರಶ್ನೆಪತ್ರಿಕೆಗಳ ಉತ್ತರಸಹಿತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
* ಕನ್ನಡದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಶೇಷವಾಗಿ ತಯಾರಾದ ಈ NET/KSET ಮಾರ್ಗದರ್ಶಿ ಪುಸ್ತಕವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ SLET/NET ಪರೀಕ್ಷೆಗಳಿಗೆ ಅತ್ಯುತ್ತಮ ಸಹಾಯಕ.
✅ ಪುಸ್ತಕದ ವೈಶಿಷ್ಟ್ಯಗಳು
* ಇತ್ತೀಚಿನ UGC NET & KSET ಪರೀಕ್ಷಾ ಮಾದರಿ ಆಧಾರಿತ ವಿಷಯ
* ಪ್ರತಿ ಅಧ್ಯಾಯದ ನಂತರ ಮಾದರಿ ಪ್ರಶ್ನೆಗಳು ಮತ್ತು ಉತ್ತರಗಳು
* Ph.D. ಪ್ರವೇಶಾರ್ಥಿಗಳಿಗೆ ಸಹ ಉಪಯುಕ್ತ
* 2025 ಆವೃತ್ತಿ (Updated Syllabus)
NET KSET ಮಾರ್ಗದರ್ಶಿ ಪುಸ್ತಕ, KSET 2025 Paper 1, Teaching & Research Aptitude Kannada, NET/KSET Guide Book, Karnataka SLET Preparation Book, UGC NET Kannada Book, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Basavaraj Halli
Chandu Rathod
Vinod Jadhav
Dear sir I want this Book . Please upload one piece
Similar & Related Books
View AllUGC KSET | NET | JRF | Ph.D ಸಾಮಾನ್ಯ ಪತ್ರಿಕೆ - 1 (BALAYYA KYDIGERA)
BALAYYA KYDIGERA I ಬಾಲಯ್ಯ ಕ್ಯಾದಿಗೇರಾ
Recently Viewed
ಪೊಲೀಸ್ ಕಾನ್ ಸ್ಟೇಬಲ್ ವಿವರಣೆ ಸಹಿತ ಪ್ರಶ್ನೋತ್ತರ ಮಾಲಿಕೆ -2026 | 11th edition | KM Suresh | Spardha Vijeta
K M Suresh
GK Tricks 2026 (KANNADA) 5ನೇ ಪರಿಷ್ಕೃತ ಆವೃತ್ತಿ.
ಅಶೋಕ ಎಂ. ಮಿರ್ಜಿ
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಶ್ನೋತ್ತರ ಮಾಲಿಕೆ ಪತ್ರಿಕೆ-2 ಸಮಾಜ ವಿಜ್ಞಾನ | Laxman Gadekar
ಲಕ್ಷ್ಮಣ್ ಗಡೇಕಾರ
ಸಮಾಜ ವಿಜ್ಞಾನ ಪ್ರಶ್ನೋತ್ತರ ವಿವರಣಾತ್ಮಕ ಕೈಪಿಡಿ HSTR | GPSTR | TET (ಸಂಪುಟ 1 ಮತ್ತು 2) ತಮ್ಮಯ್ಯ ಎಸ್.
Tammayya S l ತಮ್ಮಯ್ಯ ಎಸ್.