ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ಮಿತ್ರ ಪ್ರವೇಶ ಪರೀಕ್ಷೆ- 2025|ಸನ್ ಸ್ಟಾರ್
₹316
₹395
Save ₹79 (20% OFF)
Out of Stock
Delivery around 5 working days
Delivery charges: ₹45
100% Genuine
Fast Dispatch
Secure Payment
Product Specifications
| Language | Kannada |
|---|---|
| Page Count | 416 Pages |
| Publisher | ಸನ್ ಸ್ಟಾರ್ ಪಬ್ಲಿಕೇಷನ್ಸ್ |
| Binding | Paperback |
About This Book (ಪುಸ್ತಕದ ವಿವರಣೆ)
ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ಮಿತ್ರ ಪ್ರವೇಶ ಪರೀಕ್ಷೆ- 2025|ಸನ್ ಸ್ಟಾರ್ ಪಬ್ಲಿಕೇಷನ್ಸ್
ಈ ಪುಸ್ತಕವು ಕನ್ನಡ ಮತ್ತು ಇಂಗ್ಲೀಷ ಮಾಧ್ಯಮದಲ್ಲಿ ನೀಡಲಾಗಿದೆ. ಇದು 10 ಮಾದರಿಯುತವಾದ ಪ್ರಶ್ನಾಕೋಶಗಳು, 2022 - 2023 ಮತ್ತು 2024 ರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಒಳಗೊಂಡಿರುವ ಬಹು ಉಪಯುಕ್ತವಾದ ಕೈಪಿಡಿಯಾಗಿದೆ. ಜೊತೆಗೆ ಕನ್ನಡ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ, ಬೌದ್ಧಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ ವಿಷಯಗಳ ವಿಶ್ಲೇಷಣೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಈ ಪುಸ್ತಕವನ್ನು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇ, ಶ್ರೀಮತಿ ಇಂದಿರಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ, ಸಂಗೊಳ್ಳಿ ರಾಯಣ್ಣ, ಕವಿರತ್ನ, ಗಾಂಧಿ ತತ್ವ, ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆ ಹಾಗೂ ಆದರ್ಶ ವಿದ್ಯಾಲಯಗಳ 6 ನೇ ತರಗತಿಯ ಪ್ರವೇಶಕ್ಕಾಗಿ ರಚಿಸಲಾದ ವಿಶಿಷ್ಟ ಕೈಪಿಡಿಯಾಗಿದೆ.
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View All
₹156.00
₹195.00
₹191.00
₹225.00
₹420.00
₹525.00
₹361.00
₹425.00
₹440.00
₹550.00
₹200.00
₹250.00
Recently Viewed
KEA ಆಳ-ಅಗಲ PYQ Practice Book | CREATIVE IAS | KEA ಇಂದ ನಡೆದ 33 ಪ್ರಶ್ನೆಪತ್ರಿಕೆ ಕೈಪಿಡಿ
ಕ್ರಿಯೇಟಿವ್ ಐಎಎಸ್ (CREATIVE IAS)
(4)
₹280.00
₹399.00