Add KPSC Vaani to your Home Screen. In Safari, tap Share, then Add to Home Screen.

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಶ್ನೋತ್ತರ ಮಾಲಿಕೆ ಪತ್ರಿಕೆ-2 ಸಮಾಜ ವಿಜ್ಞಾನ | Laxman Gadekar

Publisher: Gadekara Publicaion
Kannada
5.0 (1 Reviews)
₹390 ₹460 Save ₹70 (16% OFF)
In Stock Delivery around 5 working days Delivery charges: ₹50
Qty
Buy Now
100% Genuine Fast Dispatch Secure Payment
Product Specifications
Language Kannada
Page Count 450 Pages
Publisher Gadekara Publicaion
Format / Binding Paperback
About This Book (ಪುಸ್ತಕದ ವಿವರಣೆ)
ಲಕ್ಷ್ಮಣ್ ಗಡೇಕಾರ ಇವರು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಾ ಕಲಾ ವಿಭಾಗದ ಅಭ್ಯರ್ಥಿಗಳಿಗೆ ಸಮಾಜ ವಿಜ್ಞಾನ ಪತ್ರಿಕೆ-2 ಕ್ಕಾಗಿ ಪ್ರಶ್ನೋತ್ತರ ಮಾಲಿಕೆ ಪುಸ್ತಕವನ್ನು ರಚಿಸಿದ್ದು, ಈ ಪುಸ್ತಕವು ಇತಿಹಾಸ, ಪೌರನೀತಿ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯದ ಪ್ರಶ್ನೋತ್ತರ ವಿವರಣೆಯನ್ನು ಒಳಗೊಂಡಿರುತ್ತದೆ. ಈ ಪುಸ್ತಕದಲ್ಲಿ 2003 ರಿಂದ 2017ರ ವರೆಗೆ ನಡೆದ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸಲಾಗಿರುತ್ತದೆ. ಜೊತೆಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
Ratings & Reviews (ವಿಮರ್ಶೆಗಳು)
5.0 (1 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
M
Mylarappa
31 ಜುಲೈ 2024

Similar & Related Books

View All
₹390 ₹460