ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ | HSTR Paper-1 | ಲಕ್ಷ್ಮಣ್ ಗಡೇಕಾರ್
₹360
₹450
Save ₹90 (20% OFF)
In Stock
Delivery around 5 working days
Delivery charges: ₹50
100% Genuine
Fast Dispatch
Secure Payment
Product Specifications
| Language | Kannada |
|---|---|
| Page Count | 480 Pages |
| Publisher | Gadekara Publicaion |
| Binding | Paperback |
About This Book (ಪುಸ್ತಕದ ವಿವರಣೆ)
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ | HSTR Paper-1 | ಲಕ್ಷ್ಮಣ್ ಗಡೇಕಾರ್ : ಗಡೇಕಾರ್ ಸರಣಿಯಿಂದ ಇದೀಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆಯ ಪತ್ರಿಕೆ-1 ಕ್ಕಾಗಿ ವಿಶ್ಲೇಷಣಾತ್ಮಕ ವಿವರಣೆಯ ಪ್ರಶ್ನೋತ್ತರ ಮಾಲಿಕೆ ಪುಸ್ತಕವು ಇದೀಗ ಲಭ್ಯವಿದ್ದು, ಪುಸ್ತಕವು ಸಾಮಾನ್ಯ ಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನದ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಪುಸ್ತಕವು TET ಹಾಗೂ ಜಿಪಿಎಸ್‌ಟಿಆರ್(GPSTR) ಪರೀಕ್ಷೆಗಳಿಗೂ ಉಪಯುಕ್ತವಾಗಿರುತ್ತದೆ.
* ಶೀಘ್ರದಲ್ಲಿಯೇ 2500 ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಅರ್ಧಿ ಸೂಚನೆ ಹೊರಡಲಿಸಲಾಗುವುದು, ಕಾರಣ ಈ ಪುಸ್ತಕವನ್ನು ಕೂಡಲೇ ತಯಾರಿಸಿ ಖರೀದಿಸಿ ನಿಮ್ಮ ತಯಾರಿಯನ್ನು ಆರಂಭಿಸಿ.
ಈ ಪುಸ್ತಕ ಏನೇನು ಮಾಹಿತಿ ಒಳಗೊಂಡಿದೆ ಗಮನಿಸಿ:
ಈ ಪುಸ್ತಕ ಏನೇನು ಮಾಹಿತಿ ಒಳಗೊಂಡಿದೆ ಗಮನಿಸಿ:
1. ಪ್ರೌಡಶಾಲಾ ಶಿಕ್ಷಕರ ನೇಮಕಾತಿಯ ಸಮಗ್ರ ಮಾಹಿತಿ ಮತ್ತು ಪಠ್ಯಕ್ರಮ (ಪುಟಸಂಖ್ಯೆ 01 - 08)
2. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ 13-06-2015 (09 - 44)
3. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ 15-07-2012 (45 -76)
4. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ 08-08-2009 (77 - 110)
5. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ 09-09-2008 (ಅಂಗವಿಕಲರ ವಿಶೇಷ ನೇಮಕಾತಿ) (111 -142)
6. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ 03-11-2007 (143 -171)
7. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ 25-11-2006 (172-198)
8. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ - 2005 (199 - 224)
9. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ - 2004 (225 - 249)
10. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ - 2003 (250 - 278)
* ಅಧ್ಯಯನ ಸಾಮಗ್ರಿ *
11. ಇತಿಹಾಸ (279 - 289)
12. ಭೂಗೋಳಶಾಸ್ತ್ರ (290 - 305)
13. ಅರ್ಥಶಾಸ್ತ್ರ (305 - 307)
14. ಭಾರತದ ಸಂವಿಧಾನ (308 - 332)
15. ಆಯೋಗಗಳು (333 - 342)
16. ವಿಜ್ಞಾನ (343 - 356)
Ratings & Reviews (ವಿಮರ್ಶೆಗಳು)
5.0
(3 verified ratings)
★ ★ ★ ★ ★
Have you read this book?
Rate and share your preparation feedback to help fellow aspirants!
Recent Reader Feedback
U
User
20 ಏಪ್ರಿಲ್ 2024
P
Praveen Kumar
25 ನವೆಂಬರ್ 2022Thank you KPSC vaani book delivered within 3 day's and must read book for HSTR aspirants ☺️☺️🔥🔥
P
Prabhu K H
20 ನವೆಂಬರ್ 2022Similar & Related Books
View Allಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪತ್ರಿಕೆ-2 ಆಂಗ್ಲ ಭಾಷೆ | HSTR Paper-2 English Question Bank | Laxman Gadekar
ಲಕ್ಷ್ಮಣ್ ಗಡೇಕಾರ
₹380.00
₹450.00
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಶ್ನೋತ್ತರ ಮಾಲಿಕೆ ಪತ್ರಿಕೆ-2 ಸಮಾಜ ವಿಜ್ಞಾನ | Laxman Gadekar
ಲಕ್ಷ್ಮಣ್ ಗಡೇಕಾರ
(1)
₹390.00
₹460.00
₹60.00
₹70.00
ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (HSTR) ಹಾಗೂ PSTR, GPSTR ಮತ್ತು KREIS
ಶ್ರೀ ಮೇಲುಕೋಟೆ ಚಲುವರಾಜ್ i Shri melukote chaluvaraj
₹210.00
₹249.00
₹300.00
₹400.00
₹352.00
₹440.00