ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ HSTR Paper-2 (ಸಮಾಜ ವಿಜ್ಞಾನ) - Dice Publication

Author: K M Mulla
Publisher: Dice Publication Dharwad
Kannada
4.5 (4 Reviews)
₹300 ₹400 Save ₹100 (25% OFF)
In Stock Delivery around 5 working days Delivery charges: ₹50
Qty
Buy Now
100% Genuine Fast Dispatch Secure Payment
Product Specifications
Language Kannada
Publisher Dice Publication Dharwad
Binding Paperback
About This Book (ಪುಸ್ತಕದ ವಿವರಣೆ)
ಡೈಸ್ ಪಬ್ಲಿಕೇಶನ್ಸ್ ಅವರಿಂದ ಇದೀಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿ HSTR Paper-2 ಸಮಾಜ ವಿಜ್ಞಾನ ವಿಭಾಗದ ಪ್ರಶ್ನೋತ್ತರ ಕೈಪಿಡಿ ಇದಾಗಿದ್ದು, ಈ ಪುಸ್ತಕದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನದ ವಿಷಯಗಳನ್ನು ಸೇರ್ಪಡೆಗೊಳಿಸಲಾಗಿದೆ. 
* ಈ ಪುಸ್ತಕವು ವಿಶೇಷವಾಗಿ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಸಮಗ್ರ ಅಧ್ಯಯನ ನಡೆಸಲು ಉಪಯುಕ್ತವಾಗಿರುತ್ತದೆ.
* 8, 9 ಮತ್ತು 10ನೇ ತರಗತಿಯ ರಾಜ್ಯ DSERTಯ 2022ರ ನೂತನ ಪಠ್ಯಕ್ರಮದಂತೆ ರಚಿಸಲಾಗಿರುತ್ತದೆ. 
* ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ-2 ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿರುತ್ತದೆ, ಈ ಪುಸ್ತಕವು GPSTR ಹಾಗೂ KARTET ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೂ ಕೂಡ ಉಪಯುಕ್ತವಾಗಿರುತ್ತದೆ.
Ratings & Reviews (ವಿಮರ್ಶೆಗಳು)
4.5 (4 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
R
Ravikumar K L
24 ಜನವರಿ 2023
S
Shrilaxmi P
20 ಡಿಸೆಂಬರ್ 2022
R
Raghavendra Ashok Shinge
19 ಡಿಸೆಂಬರ್ 2022
N
Nagu Ms Nagu Ms
19 ಡಿಸೆಂಬರ್ 2022

Similar & Related Books

View All

Recently Viewed

₹300 ₹400