ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಕೈಪಿಡಿ - ಮಹಮದ್ ರಫೀಪಾಶ

Publisher: Sapna Book House
Kannada
5.0 (1 Reviews)
₹920 ₹1100 Save ₹180 (17% OFF)
Out of Stock Delivery around 5 working days Delivery charges: ₹55
Qty
100% Genuine Fast Dispatch Secure Payment
Product Specifications
Language Kannada
Page Count 1104 Pages
Publisher Sapna Book House
Binding Paperback
About This Book (ಪುಸ್ತಕದ ವಿವರಣೆ)
ಮೊಟ್ಟ ಮೊದಲ ಬಾರಿಗೆ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗಾಗಿ ಯು.ಪಿ.ಎಸ್.ಸಿ. ಮುಖ್ಯ ಪರೀಕ್ಷೆಯ ಪ್ರಶ್ನೋತ್ತರಗಳನ್ನು ಒಳಗೊಂಡ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಕೈಪಿಡಿ ಪುಸ್ತಕವು ಲೇಖಕರಾದ ಮಹಮದ್ ರಫೀಪಾಶ ಅವರಿಂದ ರಚಿತವಾಗಿದೆ, ಹಾಗೂ ಈ ಪುಸ್ತಕವು ಕಳೆದ ಇಪತ್ತೈದು ವರ್ಷಗಳ ಸಾಮಾನ್ಯ ಅಧ್ಯಯನದ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
* ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಸಂಖ್ಯಾಶಾಸ್ತ್ರ. ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಪ್ರಚಲಿತ ವಿದ್ಯಮಾನಗಳು 1998-2021ರ ವರೆಗಿನ ಮಾಹಿತಿಯನ್ನು ಒಳಗೊಂಡ ಪುಸ್ತಕ ಇದಾಗಿದೆ.
* 2020 ರ IAS ಮುಖ್ಯ್ ಪರೀಕ್ಷೆಯ ಸಾಮಾನ್ಯ ಅಧ್ಯಯನದ ವಿಷಯಗಳನ್ನು ಒಳಗೊಂಡಿದೆ.
Ratings & Reviews (ವಿಮರ್ಶೆಗಳು)
5.0 (1 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
U
User
02 ಮಾರ್ಚ್ 2024

Similar & Related Books

View All
₹920 ₹1100