ಪರಿಸರ ವಿಜ್ಞಾನ (Environmental Science) | KAS ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಾಗಿ |DA Goutam | ಸ್ಪರ್ಧಾ ಉನ್ನತಿ

Author: DA ಗೌತಮ್
Publisher: ಸ್ಪರ್ಧಾ ಉನ್ನತಿ ಪ್ರಕಾಶನ
Kannada
₹240.00 ₹299.00 20% OFF
In Stock Delivery charges apply based on weight
Description
ಸ್ಪರ್ಧಾ ಉನ್ನತಿ ಪ್ರಕಾಶನದ ಪರಿಸರ ವಿಜ್ಞಾನ ಪುಸ್ತಕವು ಪ್ರಮುಖವಾಗಿ KAS ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಾಗಿ ಉಪಯುಕ್ತವಾಗಿದ್ದು, ಇತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
ಪುಸ್ತಕದ ಪರಿವಿಡಿ :
* ಪರಿಸರ 
* ಪರಿಸರ ವಿಜ್ಞಾನದ ತತ್ವಗಳು 
* ಜೀವಪರಿಸರ ವ್ಯವಸ್ಥೆ 
* ಜೈವಿಕ ವೈವಿಧ್ಯತೆ 
* ಜೀವ ವೈವಿಧ್ಯತೆಯ ಸಂರಕ್ಷಣೆ 
* ಭಾರತದಲ್ಲಿನ ಪ್ರಭೇದಗಳು 
* ಹವಾಮಾನ ಬದಲಾವಣೆ 
* ಪರಿಸರ ಮಾಲಿನ್ಯ ಮತ್ತು ತಾಜ್ಯ ನಿರ್ವಹಣೆ 
* ನೈಸರ್ಗಿಕ ಸಂಪನ್ಮೂಲಗಳು - ಜಲ ಸಂಪನ್ಮೂಲ, ಮರಭೂಮಿಕರಣ ಮತ್ತು ಸುಸ್ಥಿರ ಅಭಿವ್ಯಕ್ತಿ 
* ನೈಸರ್ಗಿಕ ಸಂಪನ್ಮೂಲಗಳು - ಅರಣ್ಯಗಳು 
* ನೈಸರ್ಗಿಕ ವಿಪತ್ತು ಮತ್ತು ನಿರ್ವಹಣೆ 
* ಇತರೆ ವಿಷಯಗಳು 
* ಹಿಂದಿನ ಕೆ ಎಸ್ ಮುಖ್ಯ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು ಮತ್ತು ವಿವರಣಾತ್ಮಕ ಉತ್ತರಗಳನ್ನು ನೀಡಲಾಗಿದೆ
Product Specifications
Language Kannada
Page Count 308 Pages
Shipping Weight 1100 g
Publisher ಸ್ಪರ್ಧಾ ಉನ್ನತಿ ಪ್ರಕಾಶನ
Binding PaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

₹240 ₹299