ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ | 2nd edition 2024

Publisher: ಗ್ರೀನ್ ಆರ್ಮಿ ಪಬ್ಲಿಕೇಷನ್ಸ್
Kannada
4.4 (14 Reviews)
₹375 ₹460 Save ₹85 (19% OFF)
Out of Stock Delivery around 5 working days Delivery charges: ₹42
Qty
100% Genuine Fast Dispatch Secure Payment
Product Specifications
Language Kannada
Publisher ಗ್ರೀನ್ ಆರ್ಮಿ ಪಬ್ಲಿಕೇಷನ್ಸ್
Binding Paperback
About This Book (ಪುಸ್ತಕದ ವಿವರಣೆ)
"ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ" ಈ ಪುಸ್ತಕವನ್ನು ಸಮಸ್ತ ನಾಡಿನ ಅರಣ್ಯ ಸಂಪತ್ತಿನ ರಕ್ಷಣೆಗೆಂದು ಅರಣ್ಯ ರಕ್ಷಕ ನೇಮಕಾತಿ ಬಯಸುವಂತಹ ಅಭ್ಯರ್ಥಿಗಳಿಗಾಗಿ ರಚಿಸಲ್ಪಟ್ಟ ಕೃತಿ ಇದಾಗಿದೆ. ಈ ಪುಸ್ತಕದಲ್ಲಿ ಅರಣ್ಯ ಇಲಾಖೆಯ ಪರಿಚಯ ಹಾಗೂ ಅರಣ್ಯ ಸಂಪತ್ತಿನ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ ಜೊತೆಗೆ ಗಣಿತ, ಸಾಮಾನ್ಯ ವಿಜ್ಞಾನ, ಭೂಗೋಳ ಶಾಸ್ತ್ರ, ಇತಿಹಾಸ, ಸಂವಿಧಾನ, ಸಾಮಾನ್ಯ ಜ್ಞಾನ ವಿಷಯಗಳ ಜೊತೆಗೆ ಪ್ರಮುಖ ಪ್ರಶ್ನೆಗಳನ್ನು ಉತ್ತರದೊಂದಿಗೆ ಕೊಡಲಾಗಿದೆ, ಅಲ್ಲದೆ ಅರಣ್ಯ ರಕ್ಷಕ ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳನ್ನು ಸಹಿತ ವಿವರಣಾತ್ಮಕ ಉತ್ತರದೊಂದಿಗೆ ಕೊಡಲಾಗಿದೆ. ಇದೆಲ್ಲದರ ಜೊತೆಗೆ ಪ್ರಚಲಿತ ಘಟನೆಗಳನ್ನು ಸಹ ಕೊಡಲಾಗಿದೆ.
* 2024 ನೇ ಸಾಲಿನ ಪರಿಷ್ಕೃತ 2 ನೇ ಮುದ್ರಣದಲ್ಲಿ ಇದೀಗ ಲಭ್ಯ ಕೂಡಲೇ ಖರೀದಿಸಿ.
Ratings & Reviews (ವಿಮರ್ಶೆಗಳು)
4.4 (14 verified ratings)
All 14 Reviews
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
A
Abhishek B Shek
17 ನವೆಂಬರ್ 2025
S
Sateesh Itkale
09 ಮೇ 2025

Very good delivery and on time thank you KPSC

U
User
23 ಜುಲೈ 2024
M
Mantesh Chape
23 ಜುಲೈ 2024

Gandadagudi

Similar & Related Books

View All
₹375 ₹460