Add KPSC Vaani to your Home Screen. In Safari, tap Share, then Add to Home Screen.

Orders & Delivery FAQs

Questions related to order status, delivery, shipping, and damaged or wrong items.

You can track your order from your account dashboard or by using the tracking link sent to your registered mobile number or email. If your order is delayed, send us your order ID and we will help you check the status.
- ನಿಮ್ಮ ಖಾತೆಯ ಡ್ಯಾಶ್‌ಬೋರ್ಡ್‌ನಿಂದ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ಕಳುಹಿಸಲಾದ ಟ್ರ್ಯಾಕಿಂಗ್ ಲಿಂಕ್ ಅನ್ನು ಬಳಸುವ ಮೂಲಕ ನಿಮ್ಮ ಆರ್ಡರ್ ಅನ್ನು ನೀವು ಟ್ರ್ಯಾಕ್ ಮಾಡಬಹುದು. ನಿಮ್ಮ ಆರ್ಡರ್ ತಡವಾಗಿದ್ದರೆ, ನಮಗೆ ನಿಮ್ಮ ಆರ್ಡರ್ ಐಡಿ (Order ID) ಕಳುಹಿಸಿ; ಅದರ ಸ್ಥಿತಿಯನ್ನು ಪರಿಶೀಲಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.

Please allow the expected delivery time to pass. If the order is still delayed beyond the usual timeline, contact us with your order ID and we will assist you with the tracking update.
ದಯವಿಟ್ಟು ನಿರೀಕ್ಷಿತ ವಿತರಣಾ ಸಮಯ ಕಳೆಯುವವರೆಗೆ ಕಾಯಿರಿ. ಒಂದು ವೇಳೆ ಆರ್ಡರ್ ಸಾಮಾನ್ಯ ಸಮಯಕ್ಕಿಂತ ಹೆಚ್ಚು ವಿಳಂಬವಾದರೆ, ನಿಮ್ಮ ಆರ್ಡರ್ ಐಡಿ (Order ID) ಯೊಂದಿಗೆ ನಮ್ಮನ್ನು ಸಂಪರ್ಕಿಸಿ; ನಿಮ್ಮ ಆರ್ಡರ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ನಾವು ನಿಮಗೆ ಸಹಾಯ ಮಾಡುತ್ತೇವೆ.

We are sorry for the inconvenience. Please share your order ID, a photo of the item, and the issue details, and we will guide you on the replacement or refund process.
- ನಿಮಗೆ ಉಂಟಾದ ಅನಾನುಕೂಲಕ್ಕಾಗಿ ನಾವು ವಿಷಾದಿಸುತ್ತೇವೆ. ದಯವಿಟ್ಟು ನಿಮ್ಮ ಆರ್ಡರ್ ಐಡಿ (Order ID), ವಸ್ತುವಿನ ಫೋಟೋ ಮತ್ತು ಸಮಸ್ಯೆಯ ವಿವರಗಳನ್ನು ಹಂಚಿಕೊಳ್ಳಿ; ವಸ್ತುವನ್ನು ಬದಲಾಯಿಸುವ (Replacement) ಅಥವಾ ಹಣವನ್ನು ಹಿಂತಿರುಗಿಸುವ (refund) ಪ್ರಕ್ರಿಯೆಯ ಕುರಿತು ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ.

Address changes are possible only before dispatch. Please contact us immediately with your order ID and the correct address details if the order has not been shipped yet.
-ನಿಮ್ಮ ಪುಸ್ತಕವನ್ನು ರವಾನಿಸುವ ಮೊದಲು ಮಾತ್ರ ವಿಳಾಸ ಬದಲಾವಣೆ ಸಾಧ್ಯ. ನಿಮ್ಮ ಆರ್ಡರ್ ಇನ್ನೂ ರವಾನೆಯಾಗದಿದ್ದರೆ, ದಯವಿಟ್ಟು ನಿಮ್ಮ ಆರ್ಡರ್ ಐಡಿ (Order ID) ಮತ್ತು ಸರಿಯಾದ ವಿಳಾಸದ ವಿವರಗಳೊಂದಿಗೆ ಕೂಡಲೇ ನಮ್ಮನ್ನು ಸಂಪರ್ಕಿಸಿ. ಒಮ್ಮೆ ನಿಮ್ಮ Order Dispatch ಆದರೆ ಆಮೇಲೆ ಯಾವುದೇ ಕಾರಣಕ್ಕೂ ಬದಲಾವಣೆ ಸಾಧ್ಯವಿಲ್ಲ

Orders are usually processed and dispatched within the timeframe mentioned on the product page. If there is a delay, please contact us with your order ID for an update.
Didn't find an answer to your question?

Our support team is happy to help you with your order, account, or exams.

Contact Support