Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-03-2023
13 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತೀಚಿಗೆ ಚೀನಾದ ನೂತನ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ?
A
ಲಿ ಕ್ವಿಯಾಂಗ್
B
ಕ್ಸಿ ಜಿನ್ ಪಿಂಗ್
C
ಹೂ ಜಿಂಟಾವೊ
D
ಜಿಯಾಂಗ್ ಜೆಮಿನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
95 ನೇ ಆಸ್ಕರ್ ಪ್ರಶಸ್ತಿ ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆದಿದ್ದು ಭಾರತಕ್ಕೆ ಎಷ್ಟು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ?
A
3
B
5
C
1
D
2
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜಮೌಳಿ ನಿರ್ದೇಶನದ 'RRR' ಸಿನಿಮಾದ ಯಾವ ಹಾಡಿಗೆ 2023 ರ ಆಸ್ಕರ್ ಪ್ರಶಸ್ತಿ ದೊರೆತಿದೆ.
A
ಕೊಮ್ಮ ಉಯ್ಯಾಲ
B
ಕೊಮುರಂ ಭೀಮುಡೊ
C
ನಾಟು ನಾಟು
D
ಎತ್ತರ ಜೆಂಡ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಡಾ.ಮೂಡ್ನಾಕೂಡು ಚಿನ್ನಸ್ವಾಮಿ
B
ಮಾಧವ ಕೌಶಿಕ್
C
ಕುಮುದ್ ಶರ್ಮಾ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023 ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಯು 'ಬಹುತ್ವದ ಭಾರತ ಭಾರಿ ಮತ್ತು ಬೌದ್ಧ ತಾತ್ವಿಕತೆ" ಕೃತಿಗೆ ದೊರೆಕಿದೆ. ಈ ಕೃತಿಯನ್ನು ರಚಿಸಿದವರು ಯಾರು ?
A
ಡಾ. ಮೂಡ್ನಾಕೂಡು ಚಿನ್ನಸ್ವಾಮಿ
B
ಡಿ.ಎಸ್. ನಾಗಭೂಷಣ
C
ದಾದಾಪೀರ್ ಜೈಮನ್
D
ವೀರಪ್ಪ ಮೊಯ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಉದ್ಘಾಟಿಸಲಾದ 'ಕುವೆಂಪು ವಿಮಾನ ನಿಲ್ದಾಣ' ವನ್ನು ಎಲ್ಲಿ ಸ್ಥಾಪಿಸಲಾಗಿದೆ?
A
ಧಾರವಾಡ
B
ಮಂಡ್ಯ
C
ಶಿವಮೊಗ್ಗ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಯಾರು?
A
ಶ್ರೀ ಜುವಲ್ ಒರಾಂ
B
ವಿ.ಕೆ. ಸಿಂಗ್
C
ಶ್ರೀ ಸುರೇಶ್ ಪ್ರಭು
D
ನಿತಿನ್ ಗಡ್ಕರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಯಾವ ಗ್ರಹದಲ್ಲಿ ಕ್ರೆಪಸ್ಕುಲರ್ ಕಿರಣಗಳನ್ನು ಸೆರೆಹಿಡಿಯಿತು?
A
ಭೂಮಿ
B
ಗುರು
C
ಶುಕ್ರ
D
ಮಂಗಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಕೇಂದ್ರ ಸಚಿವಾಲಯವು ‘ಸ್ವದೇಶ್ ದರ್ಶನ್ 2.0 ಕಾರ್ಯಕ್ರಮ’ವನ್ನು ಜಾರಿಗೊಳಿಸುತ್ತದೆ?
A
ಸಂಸ್ಕೃತಿ ಸಚಿವಾಲಯ
B
ರೈಲ್ವೆ ಸಚಿವಾಲಯ
C
ಗೃಹ ವ್ಯವಹಾರಗಳ ಸಚಿವಾಲಯ
D
ಪ್ರವಾಸೋದ್ಯಮ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕ್ರಿ.ಶ 1493 ರಲ್ಲಿ ಅಮೇರಿಕಾವನ್ನು ಶೋಧಿಸಿದವರು ಯಾರು ?
A
ವಾಸ್ಕೋಡಾಗಾಮ
B
ಕೋಲಂಬಸ್
C
ಪಿಯಕ್ರೆ
D
ಯಾರು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers