'ಟ್ರೋಪೆಕ್ಸ್ 2023' ಯಾವ ದೇಶವು ನಡೆಸಿದ ಪ್ರಮುಖ ಕಾರ್ಯಾಚರಣೆಯ ಮಟ್ಟದ ವ್ಯಾಯಾಮವಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಮಿಮುಸೇಮಿಯಾ ಸಯ್ಲೊನಿಕಾ ಅಪರೂಪದ ಚಿಟ್ಟೆ ಜಾತಿಗಳು, ಭಾರತದಲ್ಲಿ ಮೊದಲ ಬಾರಿಗೆ ಯಾವ ರಾಜ್ಯದಲ್ಲಿ ಕಂಡುಬಂದಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದ ಸೇನೆಯು ಅತಿ ಎತ್ತರದ "ಐಕಾನಿಕ್ ನ್ಯಾಷನಲ್ ಬ್ಯಾನರ್" ಅನ್ನು ಎಲ್ಲಿ ನಿರ್ಮಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಸಂವಿಧಾನದ ಎಷ್ಟನೇ ತಿದ್ದುಪಡಿ ಮೂಲಕ ಪಂಚಾಯತ್ರಾಜ್ ಸಂಸ್ಥೆಗಳಿಗೆ ಸಂವಿಧಾನಬದ್ಧ ಸ್ಥಾನ ಕಲ್ಪಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಏಕರೂಪದ ಸಿವಿಲ್ ಸಂಹಿತೆಯನ್ನು ಜಾರಿಗೆ ತಂದಿರುವ ದೇಶದ ಏಕೈಕ ರಾಜ್ಯ ಯಾವುದು ?
ವಿವರಣೆ / Explanation:
ಪ್ರಶ್ನೆ 7 / Question 71 Mark
"ನೀತಿ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ ? (ಎ)ನೀತಿ ಆಯೋಗವನ್ನು ಜನವರಿ 1 2015 ರಂದು ರಚಿಸಲಾಯಿತು (ಬಿ) ನರೇಂದ್ರ ಮೋದಿಯವರು ನೀತಿ ಆಯೋಗದ ಪ್ರಸ್ತುತ ಮುಖ್ಯಸ್ಥರಾಗಿದ್ದಾರೆ (ಸಿ) ನೀತಿ ಆಯೋಗದ ಆಡಳಿತ ಮಂಡಳಿಯ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳನ್ನು ಒಳಗೊಂಡಿದೆ ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 8 / Question 81 Mark
15 ನೇ ಬ್ರಿಕ್ಸ್ ಶೃಂಗಸಭೆ 2023 ರ ಆತಿಥೇಯ ನಗರ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
'ನಿಧಿ ಆಪ್ಕೆ ನಿಕಟ್' ಎಂಬುದು ಯಾವ ಸಂಸ್ಥೆಯ ಔಟ್ರೀಚ್ ಕಾರ್ಯಕ್ರಮವಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಿದ ಮೊದಲ US ನಗರ ಯಾವುದು?