Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-06-2020
13 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿನ ವರದಿಯ ಪ್ರಕಾರ ಗುಜರಾತ್ ನ ಗಿರ್ ಫಾರೆಸ್ಟ್ ನಲ್ಲಿ ಸಿಂಹಗಳ ಸಂಖ್ಯೆ ಎಷ್ಟು ಪರ್ಸೆಂಟ್ ಹೆಚ್ಚಾಗಿದೆ.
A
25
B
29
C
23
D
30
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ತಮಿಳುನಾಡು ಸರ್ಕಾರ ಎಷ್ಟು ಪ್ರದೇಶಗಳ ಇಂಗ್ಲಿಷ್ ಸ್ಪೆಲ್ಲಿಂಗ್ ಬದಲಿಸಲು ತೀರ್ಮಾನಿಸಿದೆ.
A
1025
B
1020
C
1018
D
1015
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜೂನ್ 12 ರಂದು ಯಾವ ದಿನಾಚರಣೆಯನ್ನು ಆಚರಿಸುತ್ತಾರೆ.
A
ಅಂತಾರಾಷ್ಟ್ರೀಯ ಯೋಗ ದಿನ
B
ವಿಶ್ವ ನಿರಾಶ್ರಿತರ ದಿನ
C
ವಿಶ್ವ ಪರಿಸರ ದಿನ
D
ವಿಶ್ವ ಬಾಲಕಾರ್ಮಿಕ ವಿರೋಧಿ ದಿನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
NIRF ಇತ್ತೀಚಿಗೆ ವಿಶ್ವ ವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು ಅದರಲ್ಲಿ ಮೊದಲನೇ ಸ್ಥಾನ ಪಡೆದ ವಿಶ್ವ ವಿದ್ಯಾಲಯ ಯಾವುದು ?
A
IISC
B
BE
C
IIM
D
IIT
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂಚಿನ ಹಿನ್ನೆಲೆಯವರು ಸ್ಟಾರ್ಟ್ -ಆಫ್ ಮತ್ತು ಡಂಟರ್ ಪ್ರೀಮಿಯರ್ ಗಳಿಗೆ ಸಹಾಯ ಒದಗಿಸಲು ಕರ್ನಾಟಕ ಸರ್ಕಾರವು ಒಂದು ಯೋಜನೆಯನ್ನು ಆರಂಭಿಸಿದೆ , ಅದರ ಹೆಸರೇನು ?
A
ಸಹಮತಿ
B
ಪ್ರಕಾಶ್
C
ಪ್ರಗತಿ
D
ಉನ್ನತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಂಘಂಕಾಲ ಎಂಬಲ್ಲಿ ಸಂಘಂ ಎಂಬುವುದು ಈ ಅರ್ಥವನ್ನು ಕೊಡುತ್ತದೆ.
A
ತಮಿಳು ಲೇಖಕರ ಸಭೆ
B
ಸೇನಾ ಮುಖ್ಯಸ್ಥರ ಸಭೆ
C
ಅರ್ಚಕರ ಸಭೆ
D
ರಾಜರ ಸಭೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದಲ್ಲಿ ಅತಿ ಎತ್ತರವಾದ ಶಿಖರ ಯಾವುದು ?
A
ಮುಳ್ಳಯ್ಯನಗಿರಿ
B
ಚಾಮುಂಡಿ ಬೆಟ್ಟ
C
ಪುಷ್ಪಗಿರಿ
D
ನಂದಿ ಬೆಟ್ಟ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೋಣಿ ಸ್ಪರ್ಧೆಯು ಈ ಕೆಳಗಿನ ಯಾವ ಹಬ್ಬದ ವಿಶಿಷ್ಟ ಗುಣಲಕ್ಷಣವಾಗಿದೆ
A
ಪೊಂಗಲ್
B
ನವರಾತ್ರಿ
C
ಓಣಂ
D
ರಂಗೋಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ನಡೆದ ವಾಣಿಜ್ಯ ಮಂಡಳಿಯ ಎಷ್ಟನೇ ವಾರ್ಷಿಕ ಸಭೆಯಲ್ಲಿ ಮೋದಿಜಿಯವರು ಭಾಗವಹಿಸಿದ್ದರು ?
A
97
B
95
C
98
D
90
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರು ಯಾರು ?
A
ಶ್ರೀಮತಿ ಮರಿಯಾ ಫೆರ್ನಾಂಡಾ ಎಸ್ಪಿನೊಸಾ ಗಾರ್ಸೆಸ್
B
ಶ್ರೀಮತಿ ವಿಜಯಲಕ್ಷ್ಮಿ ಪಂಡಿತ
C
ಟಿಜ್ಜನಿ ಮುಹಮ್ಮದ್ ಬಂದೆ
D
ಅಂತೊನಿಯೊ ಗುತೆರಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers