Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-06-2020
12 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವಿಶ್ವಬ್ಯಾಂಕ್ ಭಾರತದ ಆರ್ಥಿಕತೆ ಎಷ್ಟು ಪರ್ಸೆಂಟ್ ಕುಸಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ
A
4.5
B
3.2
C
3.5
D
4.1
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದೆಹಲಿಯ ಮೊದಲ ಮಹಿಳಾ ಬಸ್ ಚಾಲಕಿ ಯಾರು ?
A
ಪ್ರಿಯಾ ಜಿಂಗನ್
B
ಅಂಜು ಮಾಂಗಿಯಾ
C
ವಂಕಡರಥ ಸರಿತಾ
D
ಅವನಿ ಚತುರ್ವೇದಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಚಂದ್ರಶೇಖರ ಪಾಟೀಲ ಮತ್ತು ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಯಾವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ?
A
ಜೀವಮಾನ ಸಾಧನೆ ಪ್ರಶಸ್ತಿ
B
ಬಸವ ಪ್ರಶಸ್ತಿ
C
ದ.ರಾ.ಬೇಂದ್ರೆ ಪ್ರಶಸ್ತಿ
D
ಪ್ರೊ.ತಿ.ನಂ.ಶ್ರೀಕಂಠಯ್ಯ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಿಚ್ ರೇಟಿಂಗ್ಸ್ ಕಂಪನಿಯು ಭಾರತದ ಆರ್ಥಿಕತೆ ಎಷ್ಟು ಪರ್ಸೆಂಟ್ ಏರಿಕೆಯಾಗಲಿದೆ ಎಂದು ತಿಳಿಸಿದೆ.
A
5
B
7.2
C
9.5
D
8.3
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ರಾಜ್ಯ ಸರ್ಕಾರವು ನೇಕಾರರಿಗಾಗಿ ಯಾವ ಯೋಜನೆಯನ್ನು ಜಾರಿಗೆ ತಂದ್ದಿದ್ದಾರೆ.
A
ನೂತನ ಜವಳಿ ನೀತಿ ಯೋಜನೆ
B
ಸ್ವ-ಉದ್ಯೋಗ ಯೋಜನೆ
C
ನೇಕಾರರ ವಿಶೇಷ ಪ್ಯಾಕೇಜ ಯೋಜನೆ
D
ನೇಕಾರ ಸಮ್ಮಾನ ಯೋಜನೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಯಾರು ?
A
ಸುರೇಖಾ ಯಾದವ್
B
ಅವನಿ ಚತುರ್ವೇದಿ
C
ಪ್ರಿಯಾ ಜಿಂಗನ್
D
ಅಂಜು ಮಾಂಗಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ದೋಕ್ಲಮ್ ' ಪ್ರಕರಣವು ಯಾವ ಎರಡು ದೇಶಗಳ ನಡುವಣ ಗಡಿ ವಿವಾದವಾಗಿತ್ತು ?
A
ಭಾರತ ಮತ್ತು ಚೀನಾ
B
ಭಾರತ ಮತ್ತು ನೇಪಾಳ
C
ಭಾರತ ಮತ್ತು ಪಾಕಿಸ್ತಾನ
D
ಭಾರತ ಮತ್ತು ಮ್ಯಾನ್ಮಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ತುಬಾಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಯಾವ ನದಿ ದಂಡೆಯ ಮೇಲಿದೆ ?
A
ಕಾವೇರಿ
B
ತುಂಗಭದ್ರಾ ನದಿ
C
ಕೃಷ್ಣಾ
D
ಮಹದಾಯಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತವು ಇತ್ತೀಚಿಗೆ 36 ಫೈಟರ್ ವಿಮಾನಗಳನ್ನು (ರಫೇಲ್ ಡೆಸ್ಟಾಲ್ಟ್) ಖರೀದಿಸಲು ನಿಶ್ಚಯಿಸಿದೆ. ಈ ಕಂಪನಿಯು ಯಾವ ದೇಶದಲ್ಲಿದೆ ?
A
ಯು.ಎಸ್.ಎ
B
ಇಟಲಿ
C
ರಷ್ಯಾ
D
ಪ್ರಾನ್ಸ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳಗಿನವುಗಳಲ್ಲಿ ಯಾವುದು ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣ ಎಂದು ಪರಿಗಣಿಸಲ್ಪಟ್ಟಿದೆ ?
A
ಕಲ್ಲಿದ್ದಲು ಗಣಿಗಳಲ್ಲಿ ಬೆಂಕಿ
B
ಹಸಿರು ಮನೆ ಪರಿಣಾಮ
C
ಜನಸಂಖ್ಯೆ ಹೆಚ್ಚಳ
D
ಮಳಿ ಕೊರತೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers