ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ : 1) ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹಗಳನ್ನು ನಿರ್ಮಿಸುವ ಸಲುವಾಗಿ ವಿಶೇಷ ಶಿಲೆಗಳು ಅಯೋಧ್ಯೆಗೆ ಫೆ. 01 ರಂದು ತಲುಪಿದವು. 2) ನೇಪಾಳದ ಸಾಲಿಗ್ರಾಮ ಬಳಿ ಗಂಡಕಿ ನದಿಯಲ್ಲಿ ಶಿಲೆಗಳು ದೊರೆತಿವೆ. ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಗುಜರಾತ್ ಮ್ಯಾರಿಟೈಮ್ ಕ್ಲಸ್ಟರ್ನ ಗುಜರಾತ್ ಪೋರ್ಟ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಲಿಮಿಟೆಡ್ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಯಾಗಿ ಯಾರು ನೇಮಕಗೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
2025 ರಲ್ಲಿ ಮ್ಯಾಡ್ರಿಡ್ ಅಂತರರಾಷ್ಟ್ರೀಯ ಪುಸ್ತಕ ಮೇಳ ಯಾವ ದೇಶದಲ್ಲಿ ನಡೆಯಲಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಕೇಂದ್ರ ಗೃಹ ಸಚಿವರು ಯಾರು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ? ಎ) ಯುನೈಟೆಡ್ ಸ್ಟೇಟ್ಸ್ ಸರ್ಕಾರವು ಪ್ರಪಂಚದಾದ್ಯಂತ 750 ಕ್ಕೂ ಹೆಚ್ಚು ಮಿಲಿಟರಿ ನೆಲೆಗಳನ್ನು ನಿರ್ಮಿಸಿದೆ. ಬಿ) ಏಷ್ಯಾದಲ್ಲಿಯೇ 200 ಕ್ಕೂ ಹೆಚ್ಚು ಸೇನಾ ನೆಲೆಗಳು ಇವೆ. ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ G20 ನ ಮೊದಲ ಸುಸ್ಥಿರ ಹಣಕಾಸು ವರ್ಕಿಂಗ್ ಗ್ರೂಪ್ ಸಭೆಯು ಭಾರತದ ಯಾವ ರಾಜ್ಯದಲ್ಲಿ ನಡೆಯಿತು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತೀಚಿಗೆ ಶಿಪ್ಪಿಂಗ್ ಕಂಟೈನರ್ಗಳು ಹಾಗೂ ಪ್ರವಾಸಿ ಹಡಗುಗಳ ಬಂದರುಗಳಲ್ಲಿ ಎರಡನೇ ಅತಿದೊಡ್ಡ ಬಂದರು ಆಗಿರುವ ಮೆಡಿಟೆರಿನಿಯನ್ ವಲಯದಲ್ಲಿನ ಹೈಫಾ ಬಂದರನ್ನು ಖರೀದಿಸಿದವರು ಯಾರು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಕರ್ನಾಟಕ ರಾಜ್ಯದಲ್ಲಿ ನೀಡುವ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಯಾವುದು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಬಿಹಾರದ ಮುಖ್ಯಮಂತ್ರಿ ಯಾರು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಭಾರತದ ವಿದೇಶಿ ವಿನಿಮಯ(Forex)ನ್ನು ನಿಯಂತ್ರಿಸುವ ಬ್ಯಾಂಕ್ ಯಾವುದು ?