Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 02-02-2023
02 ಫೆಬ್ರುವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ತೇಲಾಡುವ ಸರೋವರ ಎಂದು ಖ್ಯಾತಿ ಪಡೆದ ಲೋಕಟಾಕ ಸರೋವರವು ಯಾವ ರಾಜ್ಯದಲ್ಲಿದೆ ?
A
ಬಿಹಾರ
B
ಉತ್ತರಾಖಂಡ
C
ಅಸ್ಸಾಂ
D
ಮಣಿಪುರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಖಿಲ ಭಾರತ ಕಿಸಾನ್ ಸಭಾದ ಮೊದಲ ಅಧ್ಯಕ್ಷರು ಯಾರಾಗಿದ್ದರು?
A
ಎನ್.ಜಿ.ರಂಗ
B
ಜವಾಹರಲಾಲ್ ನೆಹರು
C
ಸ್ವಾಮಿ ಸಹಜಾನಂದ ಸರಸ್ವತಿ
D
ಜಯ ಪ್ರಕಾಶ ನಾರಾಯಣ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಮಾಜಿ ಆಟಗಾರ ಪರಿಮಲ್ ಡೇ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಫುಟ್ ಬಾಲ್
B
ಕ್ರಿಕೆಟ್
C
ಹಾಕಿ
D
ಟೆನಿಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ ಯಾರು ?
A
ಚಂದ್ರಬಾಬು ನಾಯ್ಡು
B
ವೈ ಎಸ್ ಜಗನ್ ಮೋಹನ್ ರೆಡ್ಡಿ
C
ಯೋಗಿ ಆದಿತ್ಯನಾಥ್
D
ಎನ್.ಕಿರಣ್ ಕುಮಾರ್ ರೆಡ್ಡಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ (ಜನವರಿ 31, 2023) ಘೋಷಿಸಿಸಲಾದ ಆಂಧ್ರಪ್ರದೇಶದ ರಾಜ್ಯದ ಹೊಸ ರಾಜಧಾನಿ ಯಾವುದು ?
A
ಅಮರಾವತಿ
B
ಅನಂತಪುರ
C
ವಿಶಾಖಪಟ್ಟಣಂ
D
ಗಂಡಿಕೋಟ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಸರ್ಕಾರದ ನಮಸ್ತೆ ಯೋಜನೆ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿದಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) ಸ್ವಸಹಾಯ ಗುಂಪುಗಳನ್ನು ರಚಿಸಲು ನೈರ್ಮಲ್ಯ ಕಾರ್ಯಕರ್ತರನ್ನು ಪ್ರೋತ್ಸಾಹಿಸುವುದು
2) ನೈರ್ಮಲ್ಯ ಕ್ಷೇತ್ರದಲ್ಲಿ ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡುವುದು.
3) ಈ ಯೋಜನಯು ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ಮತ್ತು ಒಳಚರಂಡಿ ಕ್ಲೀನಿಂಗ್ ಅನ್ನು ಯಾಂತ್ರೀಕೃತಗೊಳಿಸುವ ಗುರಿಯನ್ನು ಹೊಂದಿದೆ.
ಸಂಕೇತಗಳು :
A
1 ಮತ್ತು 2 ಮಾತ್ರ ಸರಿ
B
1 ಮತ್ತು 3 ಮಾತ್ರ ಸರಿ
C
2 ಸರಿ 1 ಮತ್ತು 3 ತಪ್ಪು
D
1, 2 ಮತ್ತು 3 ಸರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ____________________ ಹತ್ತು ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದ್ದು ಸಾಮಾನ್ಯ ಗುರುತಿಸುವಿಕೆಯಾಗಿ ಬಳಸಲಾಗುತ್ತದೆ.
A
Voter ID
B
Aadhaar
C
PAN
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಲ್ಲಿ 7 ಲಕ್ಷದವರೆಗೆ ಆದಾಯ ಹೊಂದಿರುವವರು ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಘೋಷಿಸಿದರು ಯಾರು ?
A
ನರೇಂದ್ರ ಮೋದಿ
B
ನಿರ್ಮಲಾ ಸೀತಾರಾಮನ್
C
ದ್ರೌಪದಿ ಮುರ್ಮು
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬಂಡವಾಳ ಮಾರುಕಟ್ಟೆ ಎಂದರೆ?
A
ಷೇರು ಮಾರುಕಟ್ಟೆ
B
ಕೈಗಾರಿಕಾ ಸಾಲ ನೀಡಿಕೆ
C
ಖಾಸಗಿ ಹೂಡಿಕೆಯ ಮಾರುಕಟ್ಟೆ
D
ದೀರ್ಘಾವಧಿ ಸಾಲ ನೀಡಿಕೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ತುಂಗರೇಶ್ವರ ವನ್ಯಜೀವಿ ಅಭಯಾರಣ್ಯ ಅಥವಾ ತುಂಗರೇಶ್ವರ ರಾಷ್ಟ್ರೀಯ ಉದ್ಯಾನವನವು ಮಹಾರಾಷ್ಟ್ರದ ಯಾವ ಜಿಲ್ಲೆಯಲ್ಲಿದೆ?
A
ಸೊಲ್ಲಾಪುರ್
B
ನಾಸಿಕ್
C
ಪಾಲ್ಘರ್
D
ಪುಣೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers