ಜನವರಿ 07 ರಂದು ನಡೆದ ಟಿ 20 ಪಂದ್ಯದಲ್ಲಿ ಯಾವ ದೇಶದ ತಂಡದ ವಿರುದ್ಧ ಭಾರತ ತಂಡವು 91 ರನ್ ಗಳಿಂದ ಜಯಗಳಿಸಿತು.
ವಿವರಣೆ / Explanation:
ಪ್ರಶ್ನೆ 2 / Question 21 Mark
ವೇಲ್ಸ್ ತಂಡದ ಗ್ಯಾರೆತ್ ಬೇಲ್ ಅವರು ಯಾವ ಕ್ರೀಡೆಗೆ ಸಂಭಂದಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರತಿ ವರ್ಷ ಭಾರತೀಯ ಪ್ರವಾಸಿ ದಿವಸ್ ಅನ್ನು ಯಾವಾಗ ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತ ಮತ್ತು ಯುಕೆ ಸರ್ಕಾರಗಳು ____________ ರಂದು ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಅನ್ನು ಪ್ರಾರಂಭಿಸಿದವು?
ವಿವರಣೆ / Explanation:
ಪ್ರಶ್ನೆ 5 / Question 51 Mark
ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಟೆನಿಸ್ ಆಟಗಾರ______________________ ಅವರು ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ಅವರನ್ನು ನರ್ವ್ ವ್ರ್ಯಾಕಿಂಗ್ ಫೈನಲ್ನಲ್ಲಿ ಸೋಲಿಸಿ ಅಡಿಲೇಡ್ ಇಂಟರ್ನ್ಯಾಷನಲ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತವು ಯಾವಾಗ ‘ದಿ ವಾಯ್ಸ್ ಆಫ್ ಗ್ಲೋಬಲ್ ಸೌತ್’ ಶೃಂಗಸಭೆಯನ್ನು ಆಯೋಜಿಸಲಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
2023ರ ‘ದಿ ವಾಯ್ಸ್ ಆಫ್ ಗ್ಲೋಬಲ್ ಸೌತ್’ ಶೃಂಗಸಭೆಯಲ್ಲಿ ಸುಮಾರು ಎಷ್ಟು ದೇಶಗಳು ಭಾಗವಹಿಸಲಿವೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ವಿಶ್ವ ಹಿಂದಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಶ್ರೀಲಂಕಾ ದೇಶಕ್ಕೆ ಭಾರತವು ಶ್ರೀಲಂಕಾದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ "ನೆರೆ ಹೊರೆ ಪ್ರಥಮ" ಎಂಬ ನೀತಿಯನ್ನು ಅಳವಡಿಸಿಕೊಂಡಿರುವ ಭಾರತ ದೇಶವು ಒಟ್ಟು 500 ಬಸ್ ಗಳನ್ನು ನೀಡುವದಾಗಿ ಹೇಳಿದ್ದು, ಅದರ ಭಾಗವಾಗಿ ಪ್ರಸ್ತುತ ಎಷ್ಟು ಬಸ್ ಗಳನ್ನು ನೀಡಲಾಗಿದೆ.