Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-01-2023
09 ಜನವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
87ನೇ ಅಖಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯದ ಅವಕಾಶ ಯಾವ ಜಿಲ್ಲೆಗೆ ಒದಗಿದೆ.
A
ಹಾವೇರಿ
B
ಮೈಸೂರು
C
ಬಳ್ಳಾರಿ
D
ಮಂಡ್ಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಉತ್ತರಾಖಂಡ ಮುಖ್ಯಮಂತ್ರಿ ಯಾರು ?
A
ತಿರತ್ ಸಿಂಗ್ ರಾವತ್
B
ಹರೀಶ್ ರಾವತ್
C
ವಿಜಯ್ ಬಹುಗುಣ
D
ಪುಷ್ಕರ್ ಸಿಂಗ್ ಧಾಮಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಉತ್ತರಾಖಂಡ ಯಾವ ಜಿಲ್ಲೆಯಲ್ಲಿನ ಜೋಶಿ ಮಠವನ್ನು ಭೂಕುಸಿತ ವಲಯವೆಂದು ಘೋಷಿಸಲಾಗಿದೆ.
A
ಡೆಹ್ರಾಡೂನ್
B
ಹರಿದ್ವಾರ
C
ತೆಹ್ರಿ ಗರ್ವಾಲ್
D
ತೆಹ್ರಿ ಗರ್ವಾಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023 ನೇ ಸಾಲಿನ "ಅಂತರಾಷ್ಟ್ರಿಯ ಗಾಳಿಪಟ ಉತ್ಸವ"ಕ್ಕೆ ಗುಜರಾತ್ ರಾಜ್ಯದ ಮುಖ್ಯಮಂತ್ರಿ _____ ರವರು 08 ಜನೆವರಿ 2023 ರಂದು ಚಾಲನೆ ನೀಡಿದರು.
A
ನರೇಂದ್ರ ಮೋದಿ
B
ಭೂಪೇಂದ್ರ ಪಟೇಲ್
C
ವಿಜಯ ರುಪಾಣಿ
D
ಆನಂದಿಬೆನ್ ಪಟೇಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜಗತ್ತಿನ ಅತೀ ಉದ್ದದ ನದಿಯಾಗಿರುವ ವಿಂವಿ ಗಾಂಗಾವಿಲಾಸ್ ಗೆ ನದಿ ವಿಹಾರದ ಸಲುವಾಗಿ ಯಾರು ಜನೆವರಿ 13 ರಂದು ಚಾಲನೆ ನೀಡಲಿದ್ದಾರೆ.
A
ನರೇಂದ್ರ ಮೋದಿ
B
ಯಾರು ಅಲ್ಲ
C
ಜೋ ಬಿಡನ್
D
ಯೋಶಿಹಿದೆ ಸುಗಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ದಿನಪತ್ರಿಕೆಯ ಮಾಜಿ ಸಂಪಾದಕರಾಗಿದ್ದ 87 ವರ್ಷದ ಕೆ.ಸತ್ಯನಾರಾಯಣ ರವರು ವಯೋಸಹಜ ಅನಾರೋಗ್ಯದಿಂದ ಜನೆವರಿ 08 ರಂದು ನಿಧನರಾದರು.
A
ವಿಜಯ ಕರ್ನಾಟಕ
B
ಪ್ರಜಾವಾಣಿ
C
ಕನ್ನಡಪ್ರಭ
D
ವಿಜಯವಾಣಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೇಘಾಲಯ ಮತ್ತು ಮಿಜೋರಾಂ ನ ಮಾಜಿ ರಾಜ್ಯಪಾಲ ಹಾಗೂ ಬಿಜೆಪಿಯ ಹಿರಿಯ ನಾಯಕ ಕೇಸರಿನಾಥ್ ತ್ರಿಪಾಠಿ ಅವರು ಯಾವಾಗ ನಿಧನರಾಗಿದ್ದಾರೆ.
A
ಜನವರಿ 3
B
ಜನವರಿ 9
C
ಜನವರಿ 7
D
ಜನವರಿ 6
ವಿವರಣೆ / Explanation:
ಪ್ರಶ್ನೆ 8 / Question 8
1 Mark
2018 ರ ಹುಲಿಗಳ ಗಣತಿ ಪ್ರಕಾರ ದೇಶದಲ್ಲಿಯೇ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಯಾವುದು?
A
ಕರ್ನಾಟಕ
B
ಪಂಜಾಬ
C
ಮಧ್ಯಪ್ರದೇಶ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರಿಗಾಗಿಯೇ "ಸ್ಮಾರ್ಟ್ ಹಬ್ ವ್ಯಾಪಾರ" ಎಂಬ ಯಾಪ್ ಬಿಡುಗಡೆ ಮಾಡಿದ ಬ್ಯಾಂಕ್ ಯಾವುದು?
A
ICICI
B
IDFC
C
HDFC
D
SBI
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಕರ್ನಾಟಕದ ರಾಜ್ಯಪಾಲ ಯಾರು ?
A
ವಜುಬಾಯಿ ವಾಲಾ
B
ಥಾವರಚಂದ್ ಗೆಹ್ಲೋಟ್
C
ಭಗತ್ ಸಿಂಗ್ ಕೋಶ್ಯಾರಿ
D
ಹಂಸರಾಜ ಭಾರದ್ವಾಜ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers