ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಭಾರತವು ಹಲವಾರು ತಲೆಮಾರುಗಳಿಂದ ಕರಗತವಾದ ವಿವಿಧ ಕಲೆಗಳು ಮತ್ತು ಕರಕುಶಲತೆಗಳಿಗೆ ನೆಲೆಯಾಗಿದೆ. ಭಾರತದ ಒಟ್ಟು ಜಿ.ಐ. ಟ್ಯಾಗ್ ಗಳ ಸಂಖ್ಯೆ ____ಕ್ಕೆ ಏರಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
2022ರ 8ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವ ಯಲ್ಲಿ ನಡೆಯಲಿದೆನ್ ನಡೆಯಲಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಹುರುನ್ ಗ್ಲೋಬಲ್ 500 ಪಟ್ಟಿಯ 2022 ರ ಆವೃತ್ತಿಯಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
2030 ರ ವೇಳೆಗೆ ಭಾರತದಲ್ಲಿ ದೇಶೀಯ ಕೋಕಿಂಗ್ ಕಲ್ಲಿದ್ದಲಿನ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಮಾರ್ಗಸೂಚಿಯನ್ನು ಸೂಚಿಸಲು ಸರ್ಕಾರವು ____ ರಲ್ಲಿ 'ಮಿಷನ್ ಕೋಕಿಂಗ್ ಕೋಲ್' ಅನ್ನು ಪ್ರಾರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಹಳದಿ ಕ್ರಾಂತಿ ಇದನ್ನು ಸೂಚಿಸುತ್ತದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಸಿಲ್ಹೆಟ್-ಸಿಲ್ಚಾರ್ ಉತ್ಸವವು ____ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಇತ್ತೀಚೆಗೆ ನಾನ್ಸೆನ್ ನಿರಾಶ್ರಿತರ ಪ್ರಶಸ್ತಿಯನ್ನು ಪಡೆದರು ಇವರು ಯಾವ ದೇಶದವರು
ವಿವರಣೆ / Explanation:
ಪ್ರಶ್ನೆ 9 / Question 91 Mark
ಕೆಳಗಿನವುಗಳಲ್ಲಿ ಯಾವುದು ವಿದ್ಯುತ್ ನಿರೋಧಕದ ಉದಾಹರಣೆಯಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಭಾರತದಲ್ಲಿ ಸೆಣಬು ಕೃಷಿಯು ಈ ಕೆಳಗಿನ ಯಾವ ನದಿಗಳ ಡೆಲ್ಟಾ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ?