Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 14-12-2022
14 ಡಿಸೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜನೆವರಿ 1ರಿಂದ ದೆಹಲಿಯ ಎಎಪಿ ಸರ್ಕಾರವು________ಬಗೆಯ ವೈದ್ಯಕೀಯ ಪರೀಕ್ಷೆಗಳು ಉಚಿತವಾಗಿ ನಡೆಸಲಿದೆ.
A
450
B
540
C
480
D
600
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಯಲ್ ಗೋಲ್ಡ್ ಮೆಡಲ್ ಪುರಸ್ಕಾರ ಯಾವ ಕ್ಷೇತ್ರಕ್ಕೆ ಸಂಭಂದಿಸಿದೆ?
A
ವಸ್ತು ಶಿಲ್ಪಿ ಕ್ಷೇತ್ರ
B
ಶಿಲ್ಪಕಲೆ ಕ್ಷೇತ್ರ
C
ಕ್ರೀಡಾ ಕ್ಷೇತ್ರ
D
ನೃತ್ಯ ಕ್ಷೇತ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೆಳಗಿನವುಗಳಲ್ಲಿ ಯಾವುದು ಒಂದನ್ನು ಕಾಳಿದಾಸ ಬರೆಯಲಿಲ್ಲ?
A
ರಘುವಂಶ
B
ಕುಮಾರ ಸಂಭವ
C
ರಾಮಚರಿತ ಮಾನಸ
D
ಶಕುಂತಲಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಇತ್ತೀಚೆಗೆ ಎಷ್ಟು ವರ್ಷಗಳ ಪದವಿಪೂರ್ವ ಕಾರ್ಯಕ್ರಮಗಳಿಗೆ ಪಠ್ಯಕ್ರಮ ಮತ್ತು ಕ್ರೆಡಿಟ್ ಚೌಕಟ್ಟು" ಬಿಡುಗಡೆ ಮಾಡಿದೆ.
A
5
B
14
C
4
D
3
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ 2021 ಮತ್ತು 2022 ನೇ ಸಾಲಿನ ಯಾವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
A
T ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ
B
ಸಿದ್ಧಗಂಗಾಶ್ರೀ ಪ್ರಶಸ್ತಿ
C
ಶ್ರೀ ನಿಜಗುಣ ಪುರಂದರ ಪ್ರಶಸ್ತಿ
D
ಕನಕಶ್ರೀ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
13 ನೇ ಡಿಸೆಂಬರ್
B
24 ನೇ ಡಿಸೆಂಬರ್
C
23 ನೇ ಡಿಸೆಂಬರ್
D
14 ನೇ ಡಿಸೆಂಬರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಉತ್ತರ ಪ್ರದೇಶ ರಾಜ್ಯದಲ್ಲಿ 23 ವಿವಿಧೋದ್ದೇಶ ಸಭಾಂಗಣಗಳು ಸೇರಿದಂತೆ 30 _______ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
A
ವೈದ್ಯಕಿಯ
B
ಕ್ರಿಡಾ
C
ಶಿಕ್ಷಣ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪಳೆಯುಳಿಕೆತರ ಬಯೋಮಾಸ್, ಇಥೆನಾಲ್ ಮತ್ತು ಹಸಿರು ಹೈಡೋಜನ್ ಬಳಕೆಯನ್ನು ಕಡ್ಡಾಯಗೊಳಿಸುವದು ಯಾವುದು?
A
ಜಲ ಸಂರಕ್ಷಣಾ ಮಸೂದೆ
B
ವಾಯು ಸಂರಕ್ಷಣಾ ಮಸೂದೆ
C
ಕೃಷಿ ಸಂರಕ್ಷಣಾ ಮಸೂದೆ
D
ಇಂಧನ ಸಂರಕ್ಷಣಾ ಮಸೂದೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಆರೋಗ್ಯ ಸಂಸ್ಥೆ (WHO)ಯು ಯಾರು ತನ್ನ ಹೊಸ ಮುಖ್ಯ ವಿಜ್ಞಾನಿಯಾಗಲಿದ್ದಾರೆ ಎಂದು ಘೋಷಿಸಿತು.
A
ಟೆಡ್ರೋಸ್ ಅಧನೊಂ ಗೆಬ್ರೇಯೇಸಸ್
B
ಆಲ್ಬರ್ಟ್ ಐನ್ಸ್ಟೈನ್
C
ಡಾ ಜೆರೆಮಿ ಫರಾರ್
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮುಸಿ ಮತ್ತು ಭೀಮಾ_____________ನದಿಯ ಉಪನದಿಗಳು.
A
ಕಾವೇರಿ
B
ಮಹಾನದಿ
C
ಕೃಷ್ಣಾ
D
ಬ್ರಹ್ಮಪುತ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers