"ಕರ್ನಾಟಕವು ವಿಶ್ವ ಭೂಪಟದಲ್ಲಿ ಮಿನುಗಲಿದೆ" ಎಂದು ಹೇಳಿದವರು ಯಾರು.
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತದ ಉದ್ಯಮ ವಲಯದಲ್ಲಿ "ಉಕ್ಕಿನ ಮನುಷ್ಯ" ಎಂದೇ ಹೆಸರಾಗಿದ್ದ 86 ವರ್ಷದ ಜೆಮ್ ಶೆಡ್ ಜೆ ಇರಾನಿ ಯವರು ________ ರಂದು ನಿಧನರಾದರು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಟಾಟಾ ಟೆಲಿಸರ್ವಿಸೆಸ್ ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಜೆಮ್ ಶೆಡ್ ಜೆ ಇರಾನಿ ಯವರಿಗೆ ಯಾವ ಪ್ರಶಸ್ತಿ ದೊರೆತಿದೆ
ವಿವರಣೆ / Explanation:
ಪ್ರಶ್ನೆ 4 / Question 41 Mark
ಜೆಮ್ ಶೆಡ್ ಜೆ ಇರಾನಿ ಯವರು ಟಾಟಾ ಸ್ಟಿಲ್ ಕಂಪನಿಯಲ್ಲಿ ಎಷ್ಟು ವರ್ಷ ಕಾರ್ಯ ನಿರ್ವಹಿಸಿದ್ದರು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಗುಜರಾತ್ನ ಪಂಚಮಹಲ್ನ ಜಂಬುಘೋಡಾದಲ್ಲಿ ಸುಮಾರು 860 ಕೋಟಿ ರೂ. ಮೊತ್ತದ ಯೋಜನೆಗಳನ್ನು ಯಾರು ಲೋಕಾರ್ಪಣೆ ನೆರವೇರಿಸಿದರು.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇಂಡಿಯಾ ಕೆಮ್ 2022 ರ ಎಷ್ಟನೇ ಆವೃತ್ತಿಯನ್ನು ಕೆಮಿಕಲ್ಸ್ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಎಫ್ಐಸಿಸಿಐ) ಜಂಟಿಯಾಗಿ ಆಯೋಜಿಸುತ್ತದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಟರ್ಕಿ ಮತ್ತು ವಿಶ್ವಸಂಸ್ಥೆಯ ನಡುವಿನ ಕಪ್ಪು ಸಮುದ್ರದ ಧಾನ್ಯ ಒಪ್ಪಂದವು ಯಾವಾಗ ಮುಕ್ತಾಯಗೊಳ್ಳಲಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಜಾಗತಿಕ ನಗರೀಕರಣವನ್ನು ಉತ್ತೇಜಿಸಲು ಮತ್ತು ಸಂಬಂಧಿತ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ________ ರಂದು ವಿಶ್ವ ನಗರಗಳ ದಿನವನ್ನು ಆಚರಿಸಲಾಗುತ್ತದೆ.