Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 03-11-2022
03 ನವೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕರ್ನಾಟಕ 'ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ'ದ ಮೊದಲ ದಿನದ ಹೂಡಿಕೆ_______ ಕೋಟಿಗೆ ಮುಟ್ಟಿದೆ ಎಂದು ನಿರಾಣಿಯವರು ತಿಳಿಸಿದರು.
A
7 .6 ಲಕ್ಷ ಕೋಟಿ
B
6 .6 ಲಕ್ಷ ಕೋಟಿ
C
7 .7 ಲಕ್ಷ ಕೋಟಿ
D
6 .7 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಯಾರು?
A
ಮಹೇಂದ್ರ ಸಿಂಗ್ ದೋಣಿ
B
ಮಹೇಲಾ ಜಯವರ್ಧನೆ
C
ಸಚಿನ್ ತೆಂಡೂಲ್ಕರ್
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ತಮ್ಮ 23ನೇ ಇನ್ನಿಂಗ್ಸ್ನಲ್ಲಿ ________ರನ್ ಗಳಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
A
1016
B
1065
C
1056
D
1061
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಕ್ಕೆ "ದೋನ್ಯಿ ಪೋಲೊ ವಿಮಾನ ನಿಲ್ದಾಣ, ಇಟಾನಗರ" ಎಂದು ಹೆಸರಿಡಲು ಸಂಪುಟದ ಅನುಮೋದನೆ, ಈ ವಿಮಾನ ನಿಲ್ದಾಣವು ಯಾವ ರಾಜ್ಯದಲ್ಲಿದೆ.
A
ಮಧ್ಯಪ್ರದೇಶ
B
ಮಹಾರಾಷ್ಟ್ರ
C
ಹಿಮಾಚಲ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಹಿಳೆಯರ ಆರ್ಥಿಕ ಕಲ್ಯಾಣಕ್ಕಾಗಿ ಇಳಾ ಭಟ್ ಅವರು ದೇಶದ ಮೊದಲ ಮಹಿಳಾ ಬ್ಯಾಂಕ್ ಕೋ ಆಪರೇಟಿವ್ ಬ್ಯಾಂಕ್ ಆಫ್ ಸೇವಾ ಅನ್ನು ಯಾವಾಗ ಸ್ಥಾಪಿಸಿದರು.
A
1973
B
1976
C
1985
D
1937
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಳಾ ಭಟ್ ಅವರಿಗೆ___________ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.
A
1973
B
1965
C
1985
D
1964
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಶೀಘ್ರದಲ್ಲಿ ಈಜಿಪ್ಟ್ ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಬ್ರಿಟನ್ ಪ್ರಧಾನಿ ಯಾರು?
A
ಲಿಜ್ ಟ್ರಸ್
B
ಥೆರೆಸಾ ಮೇ
C
ರಿಷಿ ಸುನಕ್
D
ಬೋರಿಸ್ ಜಾನ್ಸನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸುರಕ್ಷತೆಯ ವ್ಯವಸ್ಥೆಯಲ್ಲಿ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಕೇಂದ್ರ ವಸತಿ ಮತ್ತು ನಗರ ಸಚಿವಾಲಯದ ಪ್ರಶಸ್ತಿಗೆ ಯಾವ ಸಿಟಿ ಆಯ್ಕೆಯಾಗಿದೆ.
A
ಜೈಪುರ
B
ಪುಣೆ
C
ಸೂರತ್
D
ದಾವಣಗೆರೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬಂದೂಕುಧಾರಿ ಗುಂಡು ಹಾರಿಸಿ ಗಾಯಗೊಂಡ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಯಾವ ದೇಶದವರಾಗಿದ್ದರೆ.
A
ಇರಾಕ್
B
ಅಫ್ಘಾನಿಸ್ತಾನ
C
ತಜಕಿಸ್ತಾನ್
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?
A
ಉತ್ತರ ಪ್ರದೇಶ
B
ಬಿಹಾರ
C
ಪಶ್ಚಿಮ್ ಬಂಗಾಳ
D
ಹರಿಯಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers