Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 13-10-2022
13 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023 ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಲಿದೆ?
A
ಶಿವಮೊಗ್ಗ
B
ಧಾರವಾಡ
C
ಬೆಳಗಾವಿ
D
ಹಾವೇರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023 ಜನವರಿ 6 , 7 ಮತ್ತು 8 ರಂದು ನಡೆಸಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಷ್ಟು ಜನರಿಗೆ ಸನ್ಮಾನ ಮಾಡಲಿದ್ದಾರೆ?
A
86
B
85
C
84
D
87
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಕೇಂದ್ರ ಸರ್ಕಾರದ 2022-23 ರ ಬಜೆಟ್ ನಲ್ಲಿ ಯಾವ ಯೋಜನೆಯನ್ನು ಅನುಮೋದಿಸಿದೆ?
A
ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ ಯೋಜನೆ
B
ಪ್ರಧಾನ ಮಂತ್ರಿ ಆವಾಸ್ ಯೋಜನೆ
C
ಕೌಶಲ ಮತ್ತು ಅಭಿವೃದ್ಧಿ ಯೋಜನೆ
D
ಕುಟುಂಬ ಕಲ್ಯಾಣ ಯೋಜನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
_____ರಾಜ್ಯ ಸರಕಾರವು ಸ್ಲೆಂಡರ್ ಲೋರಿಸ್ ಅಭಯಾರಣ್ಯ ಸ್ಥಾಪಿಸಲು ಸೂಚನೆ ನೀಡಿದೆ?
A
ಮಹಾರಾಷ್ಟ್ರ
B
ಆಂಧ್ರಪ್ರದೇಶ
C
ತಮಿಳುನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹೊರ್ಮುಜ್ದ್ ಮಸಾನಿ ಯವರು ಇಂಟರ್ನ್ಯಾಷನಲ್ ಅಡಿಟ್ ಬ್ಯುರೋ ಆಫ್ ಸೆರ್ಟಿಫಿಕೇಷನ್ (ಐಎಫ್ ಎಬಿಸಿ) ನ __________ಅವಧಿಯ ವರೆಗೆ ಗೌರವ ಖಜಾಂಚಿಯಾಗಿ ಆಯ್ಕೆ ಯಾಗಿದ್ದಾರೆ?
A
2022 - 2025
B
2022 - 2023
C
2022 - 2026
D
2022 - 2024
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಲವ್ಲಿನಾ ಬೊರ್ಗೊಹೈನ್ ರವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಹಾಕಿ
B
ಪುಟ್ ಬಾಲ
C
ಬಾಕ್ಸಿಂಗ್
D
ಟೆನಿಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟೀಯ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನ ಪಡೆದುಕೊಂಡಿದೆ?
A
3ನೇ
B
4ನೇ
C
5ನೇ
D
6ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಷ್ಟೀಯ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ರಾಜ್ಯ ಯಾವುದು?
A
ಕರ್ನಾಟಕ
B
ಹರಿಯಾಣ
C
ಮಹಾರಾಷ್ಟ್ರ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟು ಹರ್ಷಿಕಾ ರವರು ಎಷ್ಟು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ
A
5
B
8
C
4
D
6
ವಿವರಣೆ / Explanation:
ಪ್ರಶ್ನೆ 10 / Question 10
1 Mark
‘ಮೆಟಾ ಇಂಕ್’ ಸಂಸ್ಥೆಯನ್ನು ಉಗ್ರವಾದಿ ಹಾಗೂ ತೀವ್ರಗಾಮಿ ಸಂಸ್ಥೆಯೆಂದು ಯಾವ ದೇಶ ಘೋಷಿಸಿದೆ?
A
ಅಮೇರಿಕ
B
ಚೀನಾ
C
ಜಪಾನ್
D
ರಷ್ಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers