Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 12-10-2022
12 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಹೆಣ್ಣುಮಕ್ಕಳಿಗೆ ಸಂಭಂದಿಸಿದ ಕೇಂದ್ರ ಸರ್ಕಾರದ ಯಾವ ಯೋಜನೆಯಲ್ಲಿ ಹೊಸ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ?
A
ಜನನಿ ಸುರಕ್ಷಾ ಯೋಜನಾ
B
ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನಾ
C
ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ
D
ರಾಜೀವ್ ಗಾಂಧಿ ಯುವತಿಯರ ಸಬಲೀಕರಣ ಯೋಜನೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತವು ಯಾವ ದೇಶಕ್ಕೆ ಮತ್ತೊಮ್ಮೆ ವೈದ್ಯಕೀಯ ಕುರಿತಂತೆ ಸಹಾಯ ಮಾಡಿದೆ?
A
ಚೀನಾ
B
ಅಫ್ಘಾನಿಸ್ತಾನ್
C
ಉಕ್ರೇನ್
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವ ರಾಜ್ಯದ ಆಸ್ಪತ್ರೆಯಲ್ಲಿನ ಆರೋಗ್ಯ ಸೌಲಭ್ಯಗಳಿಗೆ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಿದರು?
A
ರಾಜಸ್ಥಾನ್
B
ಮಧ್ಯಪ್ರದೇಶ
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸೌರವ್ ಗಂಗೂಲಿ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧ್ಯಕ್ಷರು ಯಾರಾಗಲಿದ್ದಾರೆ?
A
ರೋಜರ್ ಬಿನ್ನಿ
B
ಸಿಕೆ ಖನ್ನಾ
C
ಸೌರವ್ ಗಂಗೂಲಿ
D
ಅನುರಾಗ್ ಠಾಕೂರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲದ ಆವರಣದಲ್ಲಿ ‘ಶ್ರೀಮಹಾಕಾಲ ಲೋಕ’ ಕಾರಿಡಾರ್ನ ಮೊದಲ ಹಂತವನ್ನು ಯಾರು ಉದ್ಘಾಟನೆ ಮಾಡಿದರು?
A
ಶಿವರಾಜ್ ಸಿಂಗ್ ಚೌಹಾಣ್
B
ಜ್ಯೋತಿರಾದಿತ್ಯ ಸಿಂಧ್ಯಾ
C
ನರೇಂದ್ರ ಮೋದಿ
D
ದ್ರೌಪದಿ ಮುರ್ಮು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಸೌರ ವೀಕ್ಷಣಾಲಯವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದೇಶ ಯಾವುದು?
A
ಅಮೇರಿಕಾ
B
ಇಂಡಿಯಾ
C
ಜಪಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯೋಜಿಸಲಾದ "ಸ್ಟೇಡ್ಫಾಸ್ಟ್ ನೂನ್" ಪರಮಾಣು ವ್ಯಾಯಾಮ ದಲ್ಲಿ 30 NATO ಸದಸ್ಯ ರಾಷ್ಟ್ರಗಳಲ್ಲಿ ಎಷ್ಟು ರಾಷ್ಟ್ರಗಳು ಭಾಗಿಯಾಗಲಿವೆ?
A
25
B
14
C
11
D
18
ವಿವರಣೆ / Explanation:
ಪ್ರಶ್ನೆ 8 / Question 8
1 Mark
UN ವರ್ಲ್ಡ್ ಜಿಯೋಸ್ಪೇಷಿಯಲ್ ಇಂಟರ್ನ್ಯಾಷನಲ್ ಕಾಂಗ್ರೆಸ್ ಎಷ್ಟನೇ ಆವೃತ್ತಿಯನ್ನು ತೆಲಂಗಾಣದ ಹೈದರಬ್ ನಲ್ಲಿ ಆಯೋಜಿಸಲಾಗಿದೆ?
A
5 ನೇ ಆವೃತ್ತಿ
B
4 ನೇ ಆವೃತ್ತಿ
C
2 ನೇ ಆವೃತ್ತಿ
D
7 ನೇ ಆವೃತ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಭಾರತದ ಸುಪ್ರೀಂ ಕೋರ್ಟ್ ನ 50 ನೇ ಮುಖ್ಯ ನ್ಯಾಯಮೂರ್ತಿಯನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಉದಯ್ ಉಮೇಶ್ ಲಲಿತ್
B
ಎನ್.ವಿ. ರಮಣ್
C
ಯು.ಯು. ಲಲಿತ್
D
ಡಿವೈ ಚಂದ್ರಚೂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಡ್ರಾಗನ್ಫ್ಲೈ ರೋಟರ್ಕ್ರಾಫ್ಟ್ ಅನ್ನು ಯಾವ ದೇಶದ ಬಾಹ್ಯಾಕಾಶ ಸಂಸ್ಥೆಯು 2027 ರಲ್ಲಿ ಉಡಾವಣೆ ಮಾಡಲಿದೆ?
A
ಜಪಾನ್
B
ಅಮೇರಿಕಾ
C
ಇಂಡಿಯಾ
D
ಚೀನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers