Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 11 & 12-05-2020
12 ಮೇ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯು ಮೇ 9 ನೇ ತಾರೀಕಿನಂದು ಎಷ್ಟು ವರ್ಷಗಳನ್ನು ಪೂರೈಸಿತು ?
A
5 ವರ್ಷ
B
4 ವರ್ಷ
C
7 ವರ್ಷ
D
3 ವರ್ಷ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಗೆ ಚಂದರರಾಗಲು ನಿಗದಿಪಡಿಸಿರುವ ವಯೋಮಿತಿಯೆಷ್ಟು?
A
18 ರಿಂದ 60
B
10 ರಿಂದ 50
C
18 ರಿಂದ 40
D
1 ರಿಂದ 40
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ತಮ್ಮ ಕ್ರೀಡಾ ವೃತ್ತಿ ಬದುಕಿಗೆ ವಿದಾಯ ಹೇಳಿದ ಪ್ಯಾರಾ ಅಥ್ಲೀಟ್ ಯಾರು ?
A
ಮರಿಯಪ್ಪನ್ ತಂಗವೇಲು
B
ಹಿಮಾ ದಾಸ್
C
ಕಮಲಜೀತ್ ಸಂಧು
D
ದೀಪಾ ಮಲೀಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೋರೋಣ ಸೋಂಕಿನ ವಿರುದ್ಧ ಹೋರಾಡಲು 2 ನೇ ಹಂತದಲ್ಲಿ ಕೇಂದ್ರ ಸರ್ಕಾರದಿಂದ ಎಷ್ಟು ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಯಿತು?
A
14
B
16
C
18
D
22
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಮತ್ತು ಕೇಂದ್ರ ಏಷ್ಯಾ ಪ್ರದೇಶದಲ್ಲಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ ಯಾವ ವಿಮಾನ ನಿಲ್ದಾಣದ ಪಾಲಾಗಿದೆ?
A
ಬೆಂಗಳೂರು
B
ಮುಂಬೈ
C
ನವದೆಹಲಿ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ICMR ನ COVID-19 ಪರೀಕ್ಷಾ ಕಿಟ್ ಗಳನ್ನು ಪೂರೈಸಲು ಕೇಂದ್ರದ ಯಾವ ಇಲಾಖೆ ಒಪ್ಪಂದ ಮಾಡಿಕೊಂಡಿದೆ
A
ಮೇಲಿನ ಯಾವದು ಅಲ್ಲ
B
ಭಾರತೀಯ ಸೇನೆ
C
ಭಾರತೀಯ ಅಂಚೆ
D
ಗೃಹ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
37 ವಾಯು ನೆಲೆಗಳ ನವೀಕರಣಕ್ಕಾಗಿ ಯಾವ ಸಂಸ್ಥೆಯೊಂದಿಗೆ ರಕ್ಷಣಾ ಸಚಿವಾಲಯ ಒಪ್ಪಂದ ಮಾಡಿಕೊಂಡಿದೆ
A
Reliance Group
B
TATA Pawer
C
HAL
D
Bharat Forge
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಪಶ್ಚಿಮ ಬಂಗಾಳ ಮೂಲಕ ಹರಿ ಶಂಕರ ಅವರು ಯಾವ ಕ್ಷೇತ್ರಕ್ಕೆ ಸಂಭದಿಸಿದ್ದಾರೆ ?
A
ರಾಜಕಾರಣ
B
ವೈದ್ಯ ವಿಜ್ಞಾನಿ
C
ಇತಿಹಾಸ ತಜ್ಞ
D
ಸಮಾಜ ಸೇವೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನೋಟು ಹಾಗು ಇತರೆ ವಸ್ತುಗಳ ಮೇಲಿನ ಕೋರೋಣ ಸೋಂಕು ನಾಶಪಡಿಸಲು ನೂತನ ಉಪಕರಣ ಪರಿಚಯಿಸಿದ ಸಂಸ್ಥೆ ಯಾವದು
A
BEL
B
BHEL
C
HAL
D
DRDO
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers