Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 03-05-2020
03 ಮೇ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ಕವಿ ನಿಸಾರ ಅಹಮದ್ ಯಾವ ನಗರದಲ್ಲಿ ನಡೆದ 73 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
A
ಬಾಗಲಕೋಟ
B
ಬೆಳಗಾವಿ
C
ಶಿವಮೊಗ್ಗ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಿತ್ಯೋತ್ಸವ ಕವಿ ಎಂದು ಜನಪ್ರಿಯವಾಗಿರುವ ಕವಿ ಯಾರು ?
A
ಚನ್ನವೀರ ಕಣವಿ
B
ನಿಸಾರ ಅಹಮದ್
C
ಎ ಎನ್ ಮೂರ್ತಿರಾವ್
D
ಚಂದ್ರಶೇಖರ ಕಂಬಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕವಿ ನಿಸಾರ ಅಹಮದ್ ಅವರು ನಾಡೋಜ ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಪಡೆದಿದ್ದರು ?
A
1994
B
2005
C
2008
D
2006
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕವಿ ನಿಸಾರ ಅಹಮದ್ ಅವರು ಯಾವ ವರ್ಷದಲ್ಲಿ 407 ನೇ ಮೈಸೂರು ದಸರಾವನ್ನು ಉದ್ಘಾಟಿಸಿದ್ದರು ?
A
2016
B
2019
C
2018
D
2017
ವಿವರಣೆ / Explanation:
ಪ್ರಶ್ನೆ 5 / Question 5
1 Mark
"ಕುರಿಗಳು ಸರ್ ಕುರಿಗಳು" ಪ್ರಸಿದ್ಧ ಕವನ ಸಂಕಲನದ ಕರ್ತೃ ಯಾರು ?
A
ನಿಸಾರ ಅಹಮದ್
B
ಚನ್ನವೀರ ಕಣವಿ
C
ಚಂದ್ರಶೇಖರ ಕಂಬಾರ
D
ಎ ಎನ್ ಮೂರ್ತಿರಾವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ವಿಜ್ಞಾನಿಗಳು ಯಾವ ಅಧ್ಯಯನಕ್ಕೆ ದ್ರವ ಸಿಮ್ಯುಲೇಶನ್ ಕೋಡ್ ಅಭಿವೃದ್ಧಿ ಪಡಿಸಿದ್ದಾರೆ ?
A
ಭೂ ಮೇಲ್ಮೈ ಮಣ್ಣುಗಳು
B
ಭೂ ವಾಯು
C
ಮಂಡಲ ಭೂಗರ್ಭ
D
ಭೂಮಿಯ ಕಾಂತಕ್ಷೇತ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
IDEAthon ಆರಂಭಿಸಿದ ಕೇಂದ್ರ ಸಚಿವಾಲಯ ಯಾವದು ?
A
ಯಾವದು ಅಲ್ಲ
B
ಜಲ ಶಕ್ತಿ ಸಚಿವಾಲಯ
C
ಗೃಹ ಸಚಿವಾಲಯ
D
ರೈಲ್ವೆ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತಕ್ಕೆ ಇತ್ತೀಚಿಗೆ ೭ ಮೆಟ್ರಿಕ್ ಟನ್ ನಷ್ಟು ವೈದ್ಯಕೀಯ ಸಾಮಗ್ರಿ ಪೂರೈಸಿದ ರಾಷ್ಟ್ರ ಯಾವುದು ?
A
ಅಮೇರಿಕಾ
B
ರಷ್ಯಾ
C
UAE
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಲ್ಲಿ 3 ನೇ ಹಂತದ ಲಾಕ್ ಡೌನ್ ಯಾವ ದಿನಾಂಕದ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ?
A
ಮೇ 20
B
ಮೇ 15
C
ಮೇ 17
D
ಮೇ 10
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers