Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 12-09-2022
12 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 17ಎ ಅಡಿ ನಿರ್ಮಾಣಗೊಂಡಿರುವ ಮೂರನೇ ರಹಸ್ಯ ಯುದ್ಧನೌಕೆ ಯಾವುದು
A
INS ವಿಕ್ರಾಂತ್
B
ರಜಪೂತ
C
ತಾರಾಗಿರಿ
D
INS ಉದಯಗಿರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2022 ಅಂಡರ್-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ ನಲ್ಲಿ ಯಾವ ತಂಡಕ್ಕೆ ಚಾಂಪಿನ್ ಪಟ್ಟ ಸಿಕ್ಕಿತು.
A
ಜಪಾನ
B
ಆಸ್ಟ್ರೇಲಿಯಾ
C
ಮಲೇಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಂದೇ ಭಾರತ ಎಕ್ಸ್ ಪ್ರೆಸ್ ರೈಲಿನ ವೇಗವು ಎಷ್ಟಿದೆ?
A
180 ಕಿ ಮೀ
B
150 ಕಿ ಮೀ
C
200 ಕಿ ಮೀ
D
175 ಕಿ ಮೀ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 17ಎ ಅಡಿ ನಿರ್ಮಾಣಗೊಂಡಿರುವ ಮೂರನೇ ರಹಸ್ಯ ಯುದ್ಧನೌಕೆ “ತಾರಾಗಿರಿ”ಯನ್ನು ಯಲ್ಲಿ ಅನಾವರಣಗೊಳಿಸಲಾಗಿದೆ.
A
ಕೋಲ್ಕತ್ತಾ
B
ಮುಂಬೈ
C
ಸೂರತ್
D
ಕೊಚ್ಚಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಮೇರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು ಯಾರು?
A
ನವೋಮಿ ಒಸಾಕ
B
ಆಯಷ್ಲಿ ಬಾರ್ಟಿ
C
ಆನ್ಸ್ ಜಾಬೆರ್
D
ಇಗಾ ಸ್ವಾಟೆಕ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಷ್ಟ್ರಿಯ ಅಪರಾಧ ಧಾಖಲೆ ಬ್ಯುರೋ ಬಿಡುಗಡೆಗೊಳಿಸಿರುವ 2021ರ ವರದಿಯ ಪ್ರಕಾರ ಸೈಬರ್ ಜಾಲ ವಂಚನೆ ಪ್ರಕರಣದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ
A
3ನೇ ಸ್ಥಾನ
B
4 ನೇ ಸ್ಥಾನ
C
2 ನೇ ಸ್ಥಾನ
D
5 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ವರ್ಷದ ನಾಡಹಬ್ಬ 'ಮೈಸೂರು ದಸರಾ' ವನ್ನು ಯಾರು ಉದ್ಘಾಟನೆ ಮಾಡಲಿದ್ದಾರೆ
A
ಜಗದೀಪ್ ಧನಕರ್
B
ಬಸವರಾಜ ಬೊಮ್ಮಾಯಿ
C
ನರೇಂದ್ರ ಮೋದಿ
D
ದ್ರೌಪದಿ ಮುರ್ಮು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಾನಸ ಸರೋವರವು ಇಲ್ಲಿ ನೆಲೆಗೊಂಡಿದೆ?
A
ನೇಪಾಳ
B
ಭಾರತ
C
ಚೀನಾ
D
ಭೂತಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರವೀಂದ್ರ ನಾಥ ಟ್ಯಾಗೋರ್ ಸಮುದ್ರ ತೀರವು ಇಲ್ಲಿದೆ?
A
ಕೋಲ್ಕತ್ತಾ
B
ಗೋವಾ
C
ಕಾರವಾರ
D
ವಿಶಾಖಪಟ್ಟಣo
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವುದಕ್ಕೆ ಶಕ್ತಿ ಸ್ಥಳವೆಂದು ಕರೆಯುತ್ತಾರೆ?
A
ಸಂಜಯ ಗಾಂಧಿ ಸಮಾಧಿಗೆ
B
ಫಿರೋಜ ಗಾಂಧಿ ಸಮಾಧಿಗೆ
C
ರಾಜೀವ್ ಗಾಂಧಿ ಸಮಾಧಿಗೆ
D
ಇಂದಿರಾ ಗಾಂಧಿ ಸಮಾಧಿಗೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers