Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 10-09-2022
10 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಪ್ರತಿವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ
A
ಸೆಪ್ಟೆಂಬರ್ 10
B
ಸೆಪ್ಟೆಂಬರ್ 12
C
ಸೆಪ್ಟೆಂಬರ್ 8
D
ಸೆಪ್ಟೆಂಬರ್ 05
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾದ ರಾಜ್ಯ ಯಾವುದು
A
ಮಧ್ಯಪ್ರದೇಶ
B
ಮಹಾರಾಷ್ಟ್ರ
C
ಕರ್ನಾಟಕ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತವು ಇತ್ತೀಚೆಗೆ ಕ್ಯೂ ಆರ್ ಎಸ್ ಎ ಎಂ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದು ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆ ಯಾವುದು
A
ಎಚ್ಎಎಲ್
B
ಇಸ್ರೋ
C
ಡಿಆರ್ ಡಿಒ
D
ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ನಿಧನರಾಗಿದ್ದು ಅವರ ನಂತರ ಅಧಿಕಾರ ವಹಿಸಿಕೊಂಡ ಅವರು ಯಾರು
A
ಪ್ರಿನ್ಸ್ ಫಿಲಿಪ್
B
ವಿಲಿಯಂ ಪ್ರಿನ್ಸ್ ಆಫ್ ವೇಲ್ಸ್
C
ಪ್ರಿನ್ಸ್ ಹ್ಯಾರಿ
D
ಪ್ರಿನ್ಸ್ ಚಾರ್ಲ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಮೈಸೂರಿನಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆದಿದ್ದು ಇದು ಎಷ್ಟನೇ ಸಮ್ಮೇಳನವಾಗಿತ್ತು
A
15
B
14
C
12
D
13
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದ ಅಧ್ಯಕ್ಷತೆಯನ್ನು ಯಾರು ವಹಿಸಿಕೊಂಡಿದ್ದರು
A
MRN ಮೂರ್ತಿ
B
ವಿ ನಾಗರಾಜ
C
ಸಿಎನ್ ಆರ್ ರಾವ್
D
ಎ ಎಸ್ ಕಿರಣ್ ಕುಮಾರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕ ಏಕಲವ್ಯ ಪ್ರಶಸ್ತಿ ಪಡೆದವರು ಎಷ್ಟು ಲಕ್ಷ ನಗದು ಮೊತ್ತವನ್ನು ಬಹುಮಾನವಾಗಿ ಪಡೆಯುತ್ತಾರೆ?
A
1 ಲಕ್ಷ
B
2ಲಕ್ಷ
C
1.5 ಲಕ್ಷ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನಂದಿತಾ ನಾಗನಗೌಡರ್ ಯಾವ ಕ್ರೀಡೆಗೆ ಸಂಭಂದಿಸಿದವರು?
A
ಈಜು
B
ಪರ್ವತಾರೋಹಣ
C
ಬಾಕ್ಸಿOಗ್
D
ಹಾಕಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ರಾಜ್ಯದಲ್ಲಿ ಭಾರತದ ಮಂಗಳಮುಖಿಯರ ಮೊದಲನೇ ಶಾಲೆಯು ಸ್ಥಾಪಿತವಾಯಿತು
A
ತಮಿಳನಾಡು
B
ಕೇರಳ
C
ಕರ್ನಾಟಕ
D
ಟಿಐ ಎಸ್ ಎಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಣಿಪುರದ ಕೃತಕ ಭಾಷೆ ಯಾವುದು
A
ಮಣಿಪುರಿ
B
ಇಂಗ್ಲೀಷ್
C
ಮೈತಿಲಾನ್
D
ಹಿಂದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers