ಪ್ರಸ್ತುತ 2022 ರ 20ನೇ ಏಪ್ರಿಲ್ ರಂದು ಕೇಂದ್ರ ಉಕ್ಕಿನ ಸಚಿವಾಲಯವು ಯಾವ ಪ್ರಶಸ್ತಿಯನ್ನು ಆಯೋಜಿಸಿತ್ತು.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಬೆಂಗಳೂರು ಮೂಲದ ಮೈಂಡ್ ಟ್ರೀ ಸಂಸ್ಥೆಯು ಯಾವ ಸಂಸ್ಥೆಯ ಜೊತೆಗೆ ವಿಲೀನಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಮೈಂಡ್ ಟ್ರೀ' ಲಿಮಿಟೆಡ್ ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸೇವೆಗಳು ಹಾಗೂ ಸಲಹಾ ಕಂಪನಿಯಾಗಿದೆ. ಇದು ಯಾವ ನಗರದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ 'ಮೈಂಡ್ ಟ್ರೀ' ಲಿಮಿಟೆಡ್ ಕಂಪನಿಯು ಲಾರ್ಸೆನ್ ಹಾಗೂ ಟೂಬ್ರೊ ಗ್ರೂಪ್'ನ ಒಂದು ಭಾಗವಾಗಿದೆ. ಈ ಕಂಪನಿಯನ್ನು ಈ ಹಿಂದೆ ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಸಾಮಾನ್ಯವಾಗಿ L&T ಎಂದು ಕರೆಯುವ ಲಾರ್ಸೆನ್ ಟೂಬ್ರೊ ಲಿಮಿಟೆಡ್ ಕಂಪನಿಯಾಗಿದೆ, ಇದು ತನ್ನ ಪ್ರಧಾನ ಕಛೇರಿಯನ್ನು ಯಾವ ನಗರದಲ್ಲಿ ಹೊಂದಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಕೇಂದ್ರ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗು ಕೋವಿಡ್-19 ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅನುಮತಿ ನೀಡಿದೆ. ಇದರಂತೆ ಯಾವ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆ ನೀಡಲು ಒಪ್ಪಿಗೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಬಿಹಾರ ರಾಜ್ಯವು ಪೂರ್ವ ಭಾರತದಲ್ಲಿನ ನೇಪಾಳದ ಗಡಿಯಲ್ಲಿರುವ ರಾಜ್ಯವಾಗಿದೆ. ಇದನ್ನು ಯಾವ ನದಿಯಿಂದ ವಿಭಜಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಅಪರಾಧಿಗಳ ಹಾಗೂ ಆರೋಪಿಗಳ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ಪಡೆಯಲು ಪೊಲೀಸರಿಗೆ ಅಧಿಕಾರ ನೀಡುವ ಕ್ರಿಮಿನಲ್ ಪ್ರೊಸೀಜರ್'ನ ಮಸೂದೆಗೆ ಸಹಿ ಹಾಕಿದವರಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ವಿಶ್ವದಲ್ಲೇ ಯಾಕೆ ದೇಶವು ವಾರ್ಷಿಕವಾಗಿ ಸುಮಾರು 8.5 ಲಕ್ಷ ಕೋಟಿ ಮೌಲ್ಯದ ಹಾಲನ್ನು ಉತ್ಪಾದಿಸುವ ಮೂಲಕ ಹಾಲು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರಾಜ್ಯದಲ್ಲಿನ ಜಾಮ್ ನಗರದಲ್ಲಿ WHO-ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ (GCTM)ನ್ನು ಉದ್ಘಾಟಿಸಿದ್ದಾರೆ?