ಪರಿಸರ ಕ್ಲಿಯರೆನ್ಸ್ ಪ್ರಕ್ರಿಯೆಯನ್ನು ಈ ಹಿಂದೆ ಎಷ್ಟರಲ್ಲಿ ನೀಡಲಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಭಾರತೀಯ ಸೇನೆಯ ಎಷ್ಟನೇ ಮುಖ್ಯಸ್ಥರಾಗಲಿದ್ದಾರೆ, ಹಾಗೂ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಸೇನಾ ಸಿಬ್ಬಂದಿ ಮುಖ್ಯಸ್ಥರಾಗಲು (COAS) ಮೊದಲ ಎಂಜಿನಿಯರ್ ಆಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತೀಯ ಉಪ ಸೇನಾ ಮುಖ್ಯಸ್ಥರಾಗಿ ಫೆಬ್ರವರಿ. 01 ರಂದು ಯಾವ ಲೆಫ್ಟಿನೆಂಟ್ ಜನರಲ್ ಅವರನ್ನು ನೇಮಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಒಟ್ಟಾರೆಯಾಗಿ '05' ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಜಮೈಕಾದ ಎಲೈನ್ ಥಾಮ್ಸನ್ ಹೆರಾ ಅವರು ಮಹಿಳೆಯರ ಎಷ್ಟು ಮೀ. ಓಟದಲ್ಲಿ ದಾಖಲೆ ಬರೆದಿದ್ದಾರೆ
ವಿವರಣೆ / Explanation:
ಪ್ರಶ್ನೆ 5 / Question 51 Mark
ಜಮೈಕಾದ ಎಲೈನ್ ಥಾಂಪ್ಸನ್-ಹೆರಾ ಅವರು ಉಸೇನ್ ಬೋಲ್ಟ್ ನಂತರ ಸತತ ಒಲಿಂಪಿಕ್ಸ್'ನಲ್ಲಿ "ಸ್ಪ್ರಿಂಟ್ ಡಬಲ್" ಗೆದ್ದ ಎಷ್ಟನೇ ಓಟಗಾರ್ತಿ ಯಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಒಟ್ಟಾರೆ '06' ಬಾರಿ ಒಲಿಂಪಿಕ್ ಪದಕ ವಿಜೇತ, ಥಾಂಪ್ಸನ್-ಹೆರಾಹ್ ಅವರು ಈ ಹಿಂದೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ನಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಥಾಂಪ್ಸನ್-ಹೆರಾಹ್ ಅವರು 100 ಮೀ. ಓಟದಲ್ಲಿ 2019 ರಲ್ಲಿ ಯಾವ ದೇಶದ ಪ್ಯಾನ್ ಗೇಮ್ಸ್ ಚಾಂಪಿಯನ್ ಹಾಗೂ '03' ಬಾರಿ ಡೈಮಂಡ್ ಲೀಗ್ ವಿಜೇತರಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇದೀಗ 'UN' ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ನೀಡಿರುವ ಮಾಹಿತಿಯ ಪ್ರಕಾರ 'ಉಕ್ರೇನ್ ಬಿಕ್ಕಟ್ಟು ಮಾನವರ 5ನೇ ಒಂದು ಭಾಗಕ್ಕಿಂತ ಹೆಚ್ಚಿನ ಎಷ್ಟು ಶತಕೋಟಿ ಜನರನ್ನು ಬಡತನ ಹಾಗೂ ಹಸಿವಿನ ತೊಂದರೆಗೆ ನೂಕಬಹುದಾಗಿದೆ ಎಂದಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಉಕ್ರೇನ್ ಹಾಗೂ ರಷ್ಯಾ ಯುದ್ಧವು ಅಭಿವೃದ್ಧಿಶೀಲ ಪ್ರಪಂಚದ ಮೇಲೆ ಮೂಕ ದಾಳಿಯನ್ನು ಆರಂಭಿಸಿದೆ, ಹಾಗೂ ಗೋಧಿ ಮತ್ತು ಬಾರ್ಲಿಯ ವಿಶ್ವದ ಉತ್ಪಾದನೆಯಲ್ಲಿ ಉಕ್ರೇನ್ ಹಾಗೂ ರಷ್ಯಾ ಶೇಕಡಾ ಎಷ್ಟು ಪ್ರತಿಶತವನ್ನು ಹೊಂದಿವೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಯಾವ ದೇವಾಲಯದ ಪ್ರಸಾದವು 'ರಾಷ್ಟ್ರೀಯ ಮಾನ್ಯತೆ' ಪಡೆದಿದೆ?