ಇತ್ತೀಚಿಗೆ ಯಾವ ದಿನದಂದು ಸ್ಪೇನ್'ನ ಬಾರ್ಸಿಲೋನಾದಲ್ಲಿ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC)' ನಲ್ಲಿ ಜಾಗತಿಕ ಮೊಬೈಲ್ ಆರ್ಥಿಕ ವರದಿಯನ್ನು ಪ್ರದರ್ಶಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC)ನ ಜಾಗತಿಕ ಮೊಬೈಲ್ ಆರ್ಥಿಕ ವರದಿಯು ಜಾಗತಿಕವಾಗಿ ಒಟ್ಟಾರೆ 5G ಸಂಪರ್ಕಗಳ ಸಂಖ್ಯೆ 2022 ರಲ್ಲಿ ಎಷ್ಟಕ್ಕೆ ಏರುವ ಸಾಧ್ಯತೆಯಿದೆ ಎಂದು ತೋರಿಸಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
2025 ರ ವೇಳೆಗೆ 4G ಅಳವಡಿಕೆಯು ಜಾಗತಿಕವಾಗಿ ಒಟ್ಟಾರೆ ಸಂಪರ್ಕಗಳಲ್ಲಿ ಎಸ್ಟರಷ್ಟು ಪಾಲನ್ನು ಹೊಂದಲಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ನಿಧನರಾಗಿರುವ ಲೆಜೆಂಡ್ರಿ ಸ್ಪಿನ್ನರ್ ಸೋನಿ ರಾಮಧಿನ್ ಯಾವ ದೇಶದವರು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಜಗತ್ತಿನಾದ್ಯಂತ ಪ್ರತಿ ವರ್ಷವು ಯಾವ ದಿನದಂದು ಜನರು ಜಾಗತಿಕ ಸಿವಿಲ್ ಡಿಫೆನ್ಸ್ ದಿನಾಚರಣೆ ಅಥವಾ ವಿಶ್ವ ನಾಗರಿಕ ಪಡೆ ದಿನವನ್ನು(World Civil Defence Day) ಆಚರಣೆ ಮಾಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಈ ಹಿಂದೆ ಎಷ್ಟರಲ್ಲಿ ಇಂಟರ್'ನ್ಯಾಷನಲ್ ಸಿವಿಲ್ ಡಿಫೆನ್ಸ್ ಆರ್ಗನೈಸೇಶನ್'ನ್ನು ಜಾಗತಿಕ ರಜಾದಿನ ಎಂದು ಘೋಷಣೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಅಂತಾರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆಯು ಎಷ್ಟು ಸದಸ್ಯ ರಾಷ್ಟ್ರಗಳು ಹಾಗೂ ಎಷ್ಟು ವೀಕ್ಷಕ ದೇಶಗಳನ್ನು ಹೊಂದಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಔಷಧೀಯ ಸಸ್ಯಗಳು, ಗಿಡಮೂಲಿಕೆಗಳ ಉದ್ಯಾನ 'ಆರೋಗ್ಯ ವನ'ವನ್ನು ಉದ್ಘಾಟಿಸಿದ್ದಾರೆ. ಈ ಉದ್ಯಾನವನದಲ್ಲಿ ಆಯುರ್ವೇದ ಚಿಕಿಸ್ಥೆಯ ಉದ್ದೇಶಗಳಿಗಾಗಿ ಬಳಕೆ ಮಾಡಲು ಸರಿ ಸುಮಾರು ಎಷ್ಟು ಗಿಡಮೂಲಿಕೆಯ ಸಸ್ಯಗಳನ್ನು ಬೆಳೆಸಲಾಗಿದೆ ಎಂದು ರಾಷ್ಟ್ರಪತಿ ಭವನವು ಅಧಿಕೃತ ವರದಿ ಮಾಡಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಟಾಟಾ ಗ್ರೂಪ್'ನ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸ್ಥಾನವನ್ನು ನಿರಾಕರಿಸಿದವರಾರು?
ವಿವರಣೆ / Explanation:
ಪ್ರಶ್ನೆ 10 / Question 101 Mark
FM ಪ್ರಸಾರವು ಆವರ್ತನ ಮಾಡ್ಯುಲೇಷನ್ ಬಳಸಿಕೊಳ್ಳುವ ರೇಡಿಯೋ ಪ್ರಸಾರದ ಒಂದು ವಿಧಾನವಾಗಿದೆ. ಇದನ್ನು ಅಮೇರಿಕನ್ ಇಂಜಿನಿಯರ್ ಎಡ್ವಿನ್ ಆರ್ಮ್ಸ್ಟ್ರಾಂಗ್ನಿಂದ ಅವರು ಎಷ್ಟರಲ್ಲಿ ಆವಿಷ್ಕರಿಸಿದ್ದಾರೆ.