ಎಷ್ಟು ಆಫ್ರಿಕನ್ ದೇಶಗಳು 'mRNA' ಲಸಿಕೆ ಉತ್ಪಾದನೆಯನ್ನು ಸ್ಥಾಪಿಸಲಿ```
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಯಾವ ನಗರದ ಜನತೆಗೆ ವಾಟರ್ ಟ್ಯಾಕ್ಸಿ ಸೌಲಭ್ಯವು ಆರಂಭವಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಸತತವಾಗಿ 2ನೇ ವರ್ಷವು ACI (Airports Council International)ನ 'ವಾಯ್ಸ್ ಆಫ್ ದಿ ಕಸ್ಟಮರ್(Voice of the Customer)' ಮಾನ್ಯತೆಯನ್ನು ಪಡೆದುಕೊಂಡಿರುವ ವಿಮಾನ ನಿಲ್ದಾಣ ಯಾವುದು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಏರ್ ಪೋರ್ಟ್ಸ್ ಕೌನ್ಸಿಲ್ ಇಂಟರ್ ನ್ಯಾಶನಲ್ (ACI) ಜಾಗತಿಕವಾಗಿ ವಿಮಾನ ನಿಲ್ದಾಣದ ಗುಣಮಟ್ಟವನ್ನು ವೃದಿಸುವ ಏಕೀಕೃತ ಉದ್ಯಮದ ಅಭ್ಯಾಸಗಳನ್ನು ರೂಪಿಸುವ ವಿಶ್ವದ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಈ ಸಂಸ್ಥೆಯು ಪ್ರತಿನಿಧಿಸುತ್ತದೆ. ಈ ACI'ನ್ನು ಎಷ್ಟರಲ್ಲಿ ಸ್ಥಾಪನೆಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
INS ವಿಶಾಖಪಟ್ಟಣಂ ಪ್ರಮುಖ ಹಡಗು ಹಾಗೂ ವಿಶಾಖಪಟ್ಟಣಂ-ವರ್ಗದ ಸ್ಟೆಲ್ತ್ ಮಾರ್ಗದರ್ಶಿ-ಕ್ಷಿಪಣಿ ವಿಧ್ವಂಸಕಗಳಲ್ಲಿ ಭಾರತೀಯ ನೌಕಾಪಡೆಯ ಮೊದಲನೆಯದಾಗಿದೆ. ಈ ನೌಕೆಯನ್ನು ಯಾವ ವರ್ಷದಲ್ಲಿ ನಿಯೋಜಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ INS ವಿಶಾಖಪಟ್ಟಣಂ ಯಾವ ಕ್ಷಿಪಣಿಯ ರೂಪಾಂತರವನ್ನು ಸಮುದ್ರ ಮಟ್ಟದಿಂದ ಯಶಸ್ವಿಯಾಗಿ ಹಾರಿಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ತಂಡದ ಕ್ರಿಕೆಟ್ ಆಟಗಾರರಾಗಿರುವ ಶಕೀಬುಲ್ ಗನಿ ಅವರು ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ ತ್ರಿಶತಕ ಸಿಡಿಸಿರುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ರಣಜಿ ಟ್ರೋಫಿಯ ಸ್ಪರ್ಧೆಯನ್ನು 1934 ರಲ್ಲಿ ಆರಂಭಿಸಲಾಗಿದೆ. ಈ ರಣಜಿ ಟ್ರೋಫಿಯ ಮೊದಲ ಪಂದ್ಯವು 1934 ರ ನವೆಂಬರ್. 04 ರಂದು ಯಾವ ತಂಡಗಳ ನಡುವೆ ನಡೆಸಲಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ರಾಕೇಶ್ ಗಂಗ್ವಾಲ್ ಅವರು ಯಾವ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಕೇಂದ್ರ ಸರ್ಕಾರವು ಯಾವ ನದಿ ಉಳಿವಿಗಾಗಿ ಮಹತ್ವದ ಯೋಜನೆಯನ್ನು ಕೈಗೊಂಡಿದೆ, ಇದೀಗ ಆ ನದಿ ಪ್ರವಾಹ ಪ್ರದೇಶಗಳಲ್ಲಿ ಹೊಸ ಕೈಗಾರಿಕೆ ಸ್ಥಾಪನೆಗೆ ನಿಷೇಧವನ್ನು ಹೇರಿದೆ.