ಪ್ರತಿ ವರ್ಷವು ಜನವರಿ. 21 ರಂದು ಯಾವ ಯಾವ ರಾಜ್ಯಗಳು ತಮ್ಮ ರಾಜ್ಯದಲ್ಲಿ ರಾಜ್ಯೋತ್ಸವ ದಿನವನ್ನು ಆಚರಿಸುತ್ತವೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ 1969 ರಲ್ಲಿ ಮರುಸಂಘಟನೆ ಕಾಯಿದೆಯನ್ನು ಮೇಘಾಲಯ ರಾಜ್ಯವನ್ನು ಯಾವ ರಾಜ್ಯದಿಂದ ಬೇರ್ಪಡಿಸಿ ಭಾರತೀಯ ಸಂವಿಧಾನದ 6ನೇ ಶೆಡ್ಯೂಲ್ ಅಡಿಯಲ್ಲಿ ಸ್ವಾಯತ್ತ ರಾಜ್ಯವಾಗಿ ಮಾಡಲಾಯಿತು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದಲ್ಲಿನ ಯಾವ ರಾಜ್ಯವು 70% ಅರಣ್ಯ ಪ್ರದೇಶದಿಂದ ಆವೃತವಾಗಿದೆ, ಹಾಗೂ ಅತಿ ಹೆಚ್ಚು ತೇವಾಂಶವಿರುವ ಪ್ರದೇಶವಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಅಮೆರಿಕದ ಪ್ರವಾಸೋದ್ಯಮ ಕಂಪನಿ ಟ್ರಿಪ್ ಅಡ್ವೈಸರ್ 2022ನೇ ಸಾಲಿನ ಜಗತ್ತಿನ ಜನಪ್ರಿಯ ಪ್ರವಾಸೋದ್ಯಮ ಸ್ಥಳಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತ ದೇಶದ ಯಾವ ಎರಡು ನಗರಗಳು ಸ್ಥಾನವನ್ನು ಪಡೆದುಕೊಂಡಿವೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಟ್ರಿಪ್ ಅಡ್ವೈಸರ್, ಇಂಕ್(Tripadvisor, Inc.)ನ್ನು 2000 ರ ಫೆಬ್ರವರಿಯಲ್ಲಿ ಸ್ಟೀಫನ್ ಕೌಫರ್, ಲ್ಯಾಂಗ್ಲಿ ಸ್ಟೈನರ್ಟ್, ನಿಕ್ ಶಾನಿ ಮತ್ತು ಥಾಮಸ್ ಪಾಲ್ಕಾ ಅವರು ಸ್ಥಾಪಿಸಿದ್ದಾರೆ. ಈ Tripadvisor 2009 ರ ಏಪ್ರಿಲ್'ನಲ್ಲಿ ಯಾವ ದೇಶದಲ್ಲಿ ಪ್ರಾರಂಭವಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ದಕ್ಷಿಣ ಭಾರತದಲ್ಲೇ ಪ್ರಥಮವಾಗಿ ಯಾವ ರಾಜ್ಯದಲ್ಲಿನ ವಿಶೇಷ ಪ್ರಯತ್ನದ ಅಡಿಯಲ್ಲಿ ರಬ್ಬರ್ ಡ್ಯಾಂ(ಅಣೆಕಟ್ಟು) ಸಿದ್ಧಗೊಂಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತ ಸರ್ಕಾರವು ಎಷ್ಟರಲ್ಲಿ ಶಿವಕುಮಾರ ಸ್ವಾಮಿಜಿ ಅವರಿಗೆ ಭಾರತದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಕರ್ನಾಟಕ ಸರ್ಕಾರವು 2007 ರಲ್ಲಿ ಶಿವಕುಮಾರ ಸ್ವಾಮಿಜಿ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಸ್ವಾಮಿಯವರಿಗೆ ಕರ್ನಾಟಕ ರಾಜ್ಯದ ಯಾವ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಅಮೇರಿಕಾ ವೈದ್ಯರು ಆನುವಂಶಿಕವಾಗಿ ಮಾರ್ಪಡಿಸಿದ ಯಾವ ಪ್ರಾಣಿಯ ಮೂತ್ರಪಿಂಡಗಳನ್ನು ಮೆದುಳು ಸತ್ತ ವ್ಯಕ್ತಿಯ ದೇಹಕ್ಕೆ ಕಸಿ ಮಾಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಮಾರ್ನಿಂಗ್ ಕನ್ಸಲ್ಟ್ ಎಂಬ ರಾಜಕೀಯ ಗುಪ್ತಚರ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಜಗತ್ತಿನ ಜನಪ್ರಿಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ನಂಬರ್ 01' ಸ್ಥಾನವನ್ನು ಪಡೆದಿದ್ದಾರೆ. ಈ ಸಮೀಕ್ಷೆಯಲ್ಲಿ ಎಷ್ಟು ವಿಶ್ವ ನಾಯಕರ ಬಗ್ಗೆ ಸಮೀಕ್ಷೆಯನ್ನು ನಡೆಸಲಾಗಿದೆ.