ಪ್ರಸ್ತುತ ಮಾನವ ಹಕ್ಕುಗಳ ಸಂಘಟನೆಗಳು ಯಾವ ದೇಶದಲ್ಲಿನ ಕ್ಷಿಪ್ರ ಕಾರ್ಯಪಡೆಯ ಯೋಧರು ದೌರ್ಜನ್ಯ, ಹಿಂಸೆ, ನ್ಯಾಯೇತರ ಹತ್ಯೆ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ, ಈ ಕಾರಣದಿಂದ ಈ ಯೋಧರ ತುಕಡಿಯ ವಿಶ್ವದ ಯಾವುದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಶಾಂತಿಪಾಲನಾ ಪಡೆಯಲ್ಲಿ ಸೇರಿಸಬಾರದು ಎಂದು ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಈ ಆದಿ ಬದರಿ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದೆ, ಹಾಗೂ ಪೌರಾಣಿಕವಾಗಿ ಈ ನದಿಯನ್ನು ಪುನರುಜ್ಜೀವನಗೊಳಿಸುತ್ತದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ 2022 ರ ಜನವರಿ. 26 ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ಜರುಗಲಿರುವ ಪಥಸಂಚಲನದಲ್ಲಿ ಯಾವ ರಾಜ್ಯದ ಬುಡಕಟ್ಟು ಜನಾಂಗವು ಸ್ವಾತಂತ್ರ್ಯಕ್ಕಾಗಿ ಪಾಲ್ ಹಾಗೂ ದಧವಾವ್ ಹಳ್ಳಿಗರ ಹೋರಾಟದ ಕಥೆ ಸಾರುವ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ನಿಧನರಾಗಿರುವ ಫುಟ್ಬಾಲ್ ದಿಗ್ಗಜ ಸುಭಾಸ್ ಭೌಮಿಕ್ ಅವರು ಏಷ್ಯನ್ ಗೇಮ್ಸ್'ನಲ್ಲಿ ಯಾವ ಪದಕ ಜಯಿಸಿರುವ ಭಾರತ ಫುಟ್ಬಾಲ್ ತಂಡದ ಆಟಗಾರರಾಗಿದ್ದರು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ICC 2021ನೇ ವರ್ಷದ ಟಿ 20 ಶ್ರೇಷ್ಠ ಆಟಗಾರರುನ್ನು ಆಯ್ಕೆಮಾಡಿದೆ. ಆ ಆಟಗಾರರು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ, ಹಾಗೂ ಭಾರತೀಯ ರಾಷ್ಟ್ರೀಯ ಸೇನೆಯ (ಆಜಾದ್ ಹಿಂದ್ ಫೌಜ್) ಮುಖ್ಯಸ್ಥರಾಗಿದ್ದವರಾರು?
ವಿವರಣೆ / Explanation:
ಪ್ರಶ್ನೆ 7 / Question 71 Mark
ನೇತಾಜಿ ಜಯಂತಿಯನ್ನು ಅವರ 124 ನೇ ಜನ್ಮದಿನದಂದು ಮೊದಲ ಬಾರಿಗೆ ಯಾವ ವರ್ಷದಲ್ಲಿ ಪರಾಕ್ರಮ್ ದಿವಸ್ ಎಂದು ಆಚರಣೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಯಾವ ರಾಜ್ಯಗಳಲ್ಲಿ ನೇತಾಜಿ ಜಯಂತಿಯನ್ನು ಅಧಿಕೃತ ರಜಾದಿನವಾಗಿ ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ನೇತಾಜಿ ಸಂಶೋಧನಾ ಕೇಂದ್ರವು ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರಿಗೆ 2022ರ ನೇತಾಜಿ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಶಿಂಜೊ ಅಬೆ ಅವರು ಈ ಮೊದಲು ಯಾವ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಭಾರತೀಯ ಚೆಸ್ ಆಟಗಾರ ಲಲಿತ್ ಬಾಬು ಅವರು ಈ ಹಿಂದೆ 2012 ರಲ್ಲಿ FIDE ನಿಂದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಲಲಿತ್ ಬಾಬು ಅವರು ಯಾವ ರಾಜ್ಯದವರು?