ಅರಣ್ಯ ವ್ಯಾಪ್ತಿ ಬಗೆಗಿನ 2021ರ ವರದಿಯ ಪ್ರಕಾರ ಭಾರತದಲ್ಲಿ ಕಳೆದ ಎರಡು ವರ್ಷಗಳ ಕಾಲಾವಕಾಶದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯು ಸುಮಾರು 2,200 ಚ. ಕಿ.ಮೀ.ನಷ್ಟು ಹೆಚ್ಚಿದೆ. ಈ ಪೈಕಿ ದೇಶದಲ್ಲೇ ಕರ್ನಾಟಕ ರಾಜ್ಯಕ್ಕೆ ಎಷ್ಟನೇ ಸ್ಥಾನ ಲಭಿಸಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇದೀಗ 2019ನೇ ಸಾಲಿನ ಅಂದಾಜಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅರಣ್ಯ ವ್ಯಾಪ್ತಿಯು ಕುಗ್ಗಿದ ಜಿಲ್ಲೆ ಯಾವುದು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಫೋರ್ಬ್ಸ್ ನಿಯತಕಾಲಿಕೆ ವರದಿ ಪ್ರಕಾರ ಅತೀ ಹೆಚ್ಚು ಆದಾಯ ಗಳುಸುತ್ತಿರುವ ಮಹಿಳಾ ಅಥ್ಲೀಟ್ (ಟೆನಿಸ್ ಆಟಗಾರ್ತಿ) ಯಾರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ನವೊಮಿ ಒಸಾಕ ಅವರು ಒಟ್ಟಾರೆ ಎಷ್ಟು ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಫೋರ್ಬ್ಸ್ ನಿಯತಕಾಲಿಕೆ ವರದಿ ಪ್ರಕಾರ ಅತೀ ಹೆಚ್ಚು ಆದಾಯವನ್ನು ಗಳಿಸಿ ಟಾಪ್ 10'ನಲ್ಲಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಯಾರು?
ವಿವರಣೆ / Explanation:
ಪ್ರಶ್ನೆ 6 / Question 61 Mark
ದೇಶೀಯ ನಾಗರಿಕ ವಿಮಾನಯಾನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಹಾಗೂ ದೇಶದ ಪ್ರವಾಸೋದ್ಯಮಕ್ಕೆ ಶಕ್ತಿಯನ್ನು ತುಂಬಲು ಇದೀಗ ಕೇಂದ್ರ ಸರಕಾರವು 'ಉಡಾನ್-2' ಯೋಜನೆ ಅಡಿಯಲ್ಲಿ ದೇಶದ ಮೊಟ್ಟಮೊದಲ ಹೆಲಿಕಾಫ್ಟರ್ ನಿಲ್ದಾಣವನ್ನು ಯಾವ ರಾಜ್ಯದಲ್ಲಿ ನಿರ್ಮಾಣ ಮಾಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ವಿಶ್ವದ ಅತ್ಯಂತ ಹಳೆಯ ಆಮೆ ಎಂದು ಗುರುತಿಸಲ್ಪಟ್ಟಿರುವ ಜೊನಾಥನ್ ಆಮೆಯು ಇದೀಗ ವಿಶ್ವ ದಾಖಲೆಯ ಪುಟವನ್ನು ಸೇರಿದೆ, ಇತ್ತೀಚಿಗೆ ಈ ಜೊನಾಥನ್ ಆಮೆಯು ತನ್ನ ಎಷ್ಟನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಯಾವ ದೇಶವು ತನ್ನ ಮೊದಲ ರಾಷ್ಟ್ರೀಯ ಭದ್ರತಾ ನೀತಿಯನ್ನು (NSP) ಪ್ರಾರಂಭಿಸಿದೆ, ಈ ನೀತಿ ಅಡಿಯಲ್ಲಿ ಉಡಾವಣೆಯೊಂದಿಗೆ, ಯುದ್ಧವನ್ನು ತಡೆಯಲು ಮತ್ತು ರಾಷ್ಟ್ರೀಯ ಶಕ್ತಿಯ ಎಲ್ಲಾ ಅಂಶಗಳನ್ನು ಬಳಸಿಕೊಂಡು ತನ್ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ರಕ್ಷಿಸುವದನ್ನು ಕಡ್ಡಾಯಗೊಳಿಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿದೆ, ಇದೀಗ ಭಾರತವು ಸತತ ಎಷ್ಟನೇ ಬಾರಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೋಲನ್ನು ಕಂಡಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಭಾರತ ತಂಡವು ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಲಂಡನ್'ನ ಲಾರ್ಡ್ಸ್'ನಲ್ಲಿ ಇಂಗ್ಲೆಂಡ್ ವಿರುದ್ಧ ಯಾವ ವರ್ಷದಲ್ಲಿ ಆಡಿದೆ.