ಪ್ರಸ್ತುತ ಭಾರತೀಯ ಸೇನೆಯು 12 ಲಕ್ಷಕ್ಕೂ ಅಧಿಕ ಸೇನಾ ಸಿಬ್ಬಂದಿಗಳಿಗೆ ಹೊಸ ಯುದ್ಧ ಸಮವಸ್ತ್ರಗಳು ಹಾಗೂ ಯುದ್ಧದ ಟಿ-ಶರ್ಟ್'ಗಳನ್ನೂ ನೀಡಲಿದೆ. ಈ ಹೊಸ ಸಮವಸ್ತ್ರವು ಹಳೆಯ ಒಂದೇ ಬಣ್ಣವನ್ನು ಹೊಂದಿದೆ ಅದು ಯಾವ ಬಣ್ಣ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತೀಯ ಸೇನಾ ಸಿಬ್ಬಂದಿಗಳು ಈ ಹಿಂದೆ ಯಾವ ವರ್ಷದಿಂದ ಇಲ್ಲಿಯವರೆಗೆ ಹಿಂದಿನ ಶೈಲಿಯ ಸಮವಸ್ತ್ರಗಳನ್ನೂ ಬಳಸುತ್ತಿದ್ದರು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಈ ಸೇನಾ ಸಮವಸ್ತ್ರಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ '12' ವಿನ್ಯಾಸಕರ ತಂಡವು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಇದೀಗ ಈ ಸಮವಸ್ತ್ರಗಳಿಗೆ ಯಾವ ವಿನ್ಯಾಸವನ್ನು ಅಳವಡಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ದೆಹಲಿ ಸರ್ಕಾರವು ಈ ಹಿಂದೆ 2018 ರಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲು ನಿರ್ಧರಿಸಿದೆ. ಆದರೆ ಭಾರತ ಸರ್ಕಾರವು ಈ ಹಿಂದೆ ಎಷ್ಟರಲ್ಲಿ ದೆಹಲಿ ಸಾರಿಗೆ ನಿಗಮವನ್ನು ಸ್ಥಳೀಯ ಬಸ್ ಸೇವೆಗಳಿಗಾಗಿ ಆರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ದೆಹಲಿ ಸಾರಿಗೆ ಸಂಸ್ಥೆಯಲ್ಲಿ ಯಾವ ವರ್ಷದಿಂದ ಮಹಿಳೆಯರಿಗೆ ಉಚಿತ ಬಸ್ ಸಾರಿಗೆಯನ್ನು ಆರಂಭಿಸಿತ್ತು, ಹಾಗೂ ಅವರಿಗಾಗಿ ಗುಲಾಬಿ ಟಿಕೆಟ್ಗಳನ್ನು ನೀಡಿ ಉಚಿತವಾಗಿ ಪ್ರಯಾಣಿಸುವಂತೆ ಮಡಿದಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಯಾವ ದಿನದಂದು 74ನೇ ಭಾರತೀಯ ಸೇನಾ ದಿನವನ್ನು ಆಚರಿಸಲಾಗಿದೆ, ಹಾಗೂ ಪ್ರತಿ ವರ್ಷವು ಈ ದಿನದಂದು ದೇಶಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿರುವ ಸೈನಿಕರಿಗೆ ಗೌರವವನ್ನು ನೀಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 1949 ರಲ್ಲಿ ಭಾರತೀಯ ಸೇನೆಗೆ ಮೊದಲ ಮುಖ್ಯಸ್ಥರನ್ನು ನೇಮಕ ಮಾಡಲಾಯಿತು. ಆ ಸಂಧರ್ಭದಲ್ಲಿ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಅಧಿಕಾರವನ್ನು ವಹಿಸಿಕೊಂಡಿರುವ ಭಾರತದ ಲೆಫ್ಟಿನೆಂಟ್ ಜನರಲ್ ಯಾರು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಇಂಗ್ಲೆಂಡ್ ಸರ್ಕಾರವು 10ನೇ ಶತಮಾನದ ವೃಷಾನನ ಯೋಗಿನಿ ಮೂರ್ತಿಯನ್ನು ಭಾರತಕ್ಕೆ ಹಸ್ತಾಂತರಿಸಲು ತೀರ್ಮಾನಿಸಿದೆ ಎಂದು ಭಾರತೀಯ ಹೈಕಮಿಷನ್ ಮಾಹಿತಿ ನೀಡಿ ಇದರ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ವೃಷಾನನ ಯೋಗಿನಿ ಮೂರ್ತಿಯ ಯಾವ ರಾಜ್ಯಕ್ಕೆ ಸೇರಿದೆ ಎನ್ನಲಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಭಾರತದ 'ರಕ್ಷಣ ರಫ್ತು' ಯೋಜನೆ ಅಡಿಯಲ್ಲಿ, ಇದೀಗ ಫಿಲಿಪ್ಪೀನ್ಸ್ ದೇಶವು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ, ಭಾರತವು ಈ ಬ್ರಹ್ಮೋಸ್ ಕ್ಷಿಪಣಿಯನ್ನು ಯಾವ ದೇಶದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ 2022 ನೇ ವರ್ಷದ ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿನ ರಾಜಪಥದಲ್ಲಿ ಪ್ರದರ್ಶನಕ್ಕೆ ಕರ್ನಾಟಕದ ಟ್ಯಾಬ್ಲೋ ಆಯ್ಕೆಯಾಗಿದೆ. ಇದು ಕರ್ನಾಟಕ ರಾಜ್ಯದ ಕರಕುಶಲಕಲೆಗಳನ್ನು ತೋರಿಸುವ ಸ್ತಬ್ಧಚಿತ್ರವಾಗಿದೆ, ಈ ಟ್ಯಾಬ್ಲೋ ಸತತವಾಗಿ ಎಷ್ಟನೇ ವರ್ಷ ಆಯ್ಕೆಗೊಂಡಿದೆ.